session for parents on public speaking


If you can speak, you can influence. If you can influence, you can change lives

St Agnes CBSE school organised a two-day session on 24th and 25th May based on the topic “Public Speaking”. The main aim of this session was providing the parents information about the public speaking course which will be introduced in the school from the academic year 2022-23 for grade I to X.

In today’s competitive world it’s quite challenging to develop the confidence, develop interpersonal and communicative skills, and also how to be productive and actively participate in necessary activities besides not only excelling in academics is the main area where most children fail to achieve the desired goal. These life skills which is the need of the hour was well explained by Mr Prasad Adappa the speaker of the session and the founder of Accolades Academy.

This academy came into being in the year 2013 with the sole purpose of preparing the students to face the real world through various skills and potentiality and enhanced English Language competency, articulation and leadership skills. The school in collaboration with Accolades academy, this year has planned this course. The academy faculties will conduct sessions to the students of grade I to X.

Through this session the parents were briefed about the course and through questions and queries the speaker gave an informative insight of the course. The management congratulates the school for this initiative on beginning a new course and wishes good luck to all.

ಮಂಗಳೂರು:- ದಿನಾಂಕ 24 ಮತ್ತು 25 ರಂದು ಸಂತ ಆಗ್ನೆಸ್ ಸಿ.ಬಿ.ಎಸ್. ಇ ಶಾಲಾ ವತಿಯಿಂದ ಶಾಲಾ ಸಭಾಂಗಣದಲ್ಲಿ ವಿದ್ಯಾರ್ಥಿಗಳ ಹೆತ್ತವರಿಗೆ ಸಾರ್ವಜನಿಕ ಭಾಷಣದ ಕುರಿತು ಮಾಹಿತಿ ನೀಡಲು ಒಂದು ಕಾರ್ಯಗಾರವನ್ನು ಏರ್ಪಡಿಸಲಾಗಿತ್ತು. ಕಾರ್ಯಗಾರಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಅಕೋಲೆಡ್ಸ್ ಅಕಾಡೆಮಿ ಸಂಸ್ಥಾಪಕ ಶ್ರೀಮಾನ್ ಪ್ರಸಾದ್ ಅಡಪ್ಪ ಅವರು ಆಗಮಿಸಿದ್ದು, ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ನಾವು ನಮ್ಮ ವಿದ್ಯಾರ್ಥಿಗಳನ್ನು ಆತ್ಮವಿಶ್ವಾಸದಿಂದ ಬೆಳೆಸಬೇಕಾಗಿದೆ ಹಾಗೂ ಭಾಷಾ ಬೆಳವಣಿಗೆ ಮೂಲಕ ಸಂವಹನ ಕೌಶಲ್ಯವನ್ನು ಉತ್ತಮಗೊಳಿಸುವ ಅಗತ್ಯವಿದೆ. ಇದನ್ನು ಸಾಧಿಸಬೇಕಾದರೆ ಶೈಕ್ಷಣಿಕ ಚಟುವಟಿಕೆಗಳ ಹೊರತು ಇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸಿಕೊಳ್ಳುವ ಅವಕಾಶವನ್ನು ದೊರಕಿಸಿ ಕೊಡಬೇಕಾಗಿದೆ ಎಂದು ಹೆತ್ತವರನ್ನು ಉದ್ದೇಶಿಸಿ ಮಾತನಾಡಿದರು. ಸಾರ್ವಜನಿಕ ಭಾಷಣವನ್ನು ಚಿಕ್ಕ ವಯಸ್ಸಿನಲ್ಲಿ ಮಕ್ಕಳಿಗೆ ಇದರ ಅನುಭವ ಹಾಗೂ ಅಭ್ಯಾಸವನ್ನು ಮಾಡಿಕೊಡುವುದರ ಮೂಲಕ ಅವರು ಭಾಷೆಯಲ್ಲಿ ಪರಿಣತಿಯನ್ನು ಪಡೆಯುತ್ತಾರೆ, ಜನ ಗುಂಪನ್ನು ಉದ್ದೇಶಿಸಿ ಮಾತನಾಡುವ ಕೌಶಲ್ಯವನ್ನು ಹೊಂದಿರುತ್ತಾರೆ. ಅದಕ್ಕಾಗಿ ಈ ಕೌಶಲ್ಯವನ್ನು ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದ ಜೊತೆಗೆ ಕಲಿಸಿಕೊಡಲು ಹೆತ್ತವರ ಬೆಂಬಲ ಹಾಗೂ ಪ್ರೋತ್ಸಾಹವನ್ನು ಬಯಸಲಾಯಿತು. ಕಾರ್ಯಗಾರವನ್ನು ಪ್ರಾರ್ಥನಾ ವಿಧಿಯೊಂದಿಗೆ ಪ್ರಾರಂಭಿಸಿ ವಂದನಾರ್ಪಣೆಯೊಂದಿಗೆ ಮುಕ್ತಾಯಗೊಳಿಸಲಾಯಿತು.

Freedom of speech includes Freedom to inspire


Media Link's


School Fees Online



Parent Login



About St. Agnes



Print



St. Agnes School Bendore, Mangaluru - 575002,

Phone:0824-2218233 Mail:stagnesmangalore@gmail.com


St. Agnes School © 2021, ALL Rights Reserved | Designed By Hash Infotech