students excel in aisse exam 2021-22


Gratulationes !! students you have done it

Yet another year of the great work and action. The academic year 2021-22 was a rollercoaster ride for the students of grade X. But their hard work and dedication has made them the winners.

The students of grade X of St Agnes CBSE school has proved it well by showing excellence in academics and have brought laurels to school with 100% results. A total of 119 students appeared for the examination and out of which 52 students have scored distinction, 66 scored first class and 1 scored second class.

As per the CBSE board guidelines in the academic year a new tabulation process was initiated with students answering the Board Examination twice which was conducted hassle free and achieved success.

The Management, the Administrator, the Principal, Parents and Staff congratulates all the students on their excellent performance. The Management extends its gratitude to all the teachers who have trained the students to achieve academic success.

ಸಂತ ಆಗ್ನೆಸ್ ಸಿಬಿಎಸ್ಇ ಶಾಲೆಯಲ್ಲಿ 100% ಫಲಿತಾಂಶ

ಸಂತ ಆಗ್ನೆಸ್ ಶಾಲೆಯು ಸಿಬಿಎಸ್ಇಯಾಗಿ ಪರಿವರ್ತನೆಗೊಂಡ ವರ್ಷದಿಂದ ಪ್ರತಿವರ್ಷವೂ ನೂರು ಶೇಕಡ ಫಲಿತಾಂಶವನ್ನು ತನ್ನದಾಗಿಸಿಕೊಂಡು ದಕ್ಷಿಣ ಕನ್ನಡದ ಹೆಮ್ಮೆಯ ಶಾಲೆಯಾಗಿ ವಿದ್ಯಾರ್ಥಿಗಳ ಹಾಗೂ ಶಿಕ್ಷಕರ ಕಾರ್ಯಕ್ಷಮತೆಗೆ ಹೆಸರುವಾಸಿಯಾಗಿದೆ. ಅನೇಕ ಚಟುವಟಿಕೆಗಳನ್ನು ಒಳಗೊಂಡ ಸಿಬಿಎಸ್ಇ ಪಠ್ಯಕ್ರಮವಿದ್ದರೂ ಕೇಂದ್ರೀಯ ಶಿಕ್ಷಣ ಪಠ್ಯಕ್ರಮದ 2021-22ನೇ ಸಾಲಿನ 10ನೇ ತರಗತಿಯ ಪರೀಕ್ಷೆಗೆ ಹಾಜರಾದ ಒಟ್ಟು 119 ವಿದ್ಯಾರ್ಥಿನಿಯರಲ್ಲಿ 52 ಡಿಸ್ಟಿಂಕ್ಷನ್, 66 ಪ್ರಥಮ ಶ್ರೇಣಿ ಹಾಗೂ ಒಂದು ವಿದ್ಯಾರ್ಥಿನಿ ದ್ವಿತೀಯ ಶ್ರೇಣಿಯನ್ನು ಪಡೆದು ಶಾಲೆಯ 100% ಫಲಿತಾಂಶಕ್ಕೆ ಕಾರಣರಾಗಿದ್ದಾರೆ. ಶಾಲಾ ಮಟ್ಟದಲ್ಲಿ ಕು.ಅನನ್ಯ ಅಮರನಾಥ್ ಇವರು 500 ಅಂಕಗಳಲ್ಲಿ 490 (98%) ಅಂಕಗಳನ್ನು ಪಡೆದರೆ, ಕು. ಅಧಿತ್ರಿ 485 (97%) ಅಂಕಗಳನ್ನು, ಕು. ಶಿಂಶ ಭಗವಾನ್ ದಾಸ್ ಇವರು 483 (96.6%) ಅಂಕಗಳನ್ನು ಪಡೆದಿದ್ದಾರೆ. ಮಾತ್ರವಲ್ಲದೆ ತನ್ವಿ ಜೆ ಆರ್ ಇವರು ವಿಜ್ಞಾನ ಹಾಗೂ ಗಣಿತದಲ್ಲಿ ನೂರು ಅಂಕಗಳನ್ನು, ಶೈನಾ ರೆಬೆಲ್ಲೋ ವಿಜ್ಞಾನದಲ್ಲಿ ನೂರು ಅಂಕಗಳನ್ನು, ದಿಯಾ ಆರ್ ಬಂಗೇರ ಇವರು ಗಣಿತದಲ್ಲಿ ನೂರು ಅಂಕಗಳನ್ನು ಪಡೆದಿದ್ದಾರೆ . ಇವರ ಈ ಶೈಕ್ಷಣಿಕ ಸಾಧನೆಗೆ ಶಾಲಾ ಆಡಳಿತ ವರ್ಗ, ಪ್ರಾಂಶುಪಾಲರು, ಶಿಕ್ಷಕ-ಶಿಕ್ಷಕೇತರ ವರ್ಗದವರು ಹಾಗೂ ಹೆತ್ತವರು ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ.

If you can dream it, you can do it


Media Link's


School Fees Online



Parent Login



About St. Agnes



Print



St. Agnes School Bendore, Mangaluru - 575002,

Phone:0824-2218233 Mail:stagnesmangalore@gmail.com


St. Agnes School © 2021, ALL Rights Reserved | Designed By Hash Infotech