finale - annual sports meet 2022-23


Adding finale to an event gives new opening to do many more.

St Agnes CBSE School held the Valedictory Programme which was another grandeur ceremony at St Agnes Special School Ground. The dignitaries were: Chief guest Mr Walter Nandalike Founder Daijiworld Media Network Mangalore, Guest of honour Ashwin Kumar Padukone National Silver Medallist and professional Table Tennis Coach, Dr. Kumar Naik Vice President School Welfare Committee, the school Principal Sr Maria Gracilda AC and Vice Principal Sr. Lenita Lobo AC. They were given a traditional welcome depicting Tulunadu culture and tradition by the students.

The programme began with the melodious opening chorus mesmerising the august gathering of parents and invited guests with their beautiful voices. The school Principal Sr Maria Gracilda AC welcomed the invitees and guests thanking everyone for showing their love and affection with their gracious presence. The programme continued with students creative and mesmerising dance performance of saluting the nation. A tableau on the life of Venerable Mother Veronica the Foundress of the Apostolic Carmel congregation was enacted by the students. The day being 19th November which is marked as the Establishment Day of the Apostolic Carmel congregation. The Chief guest was honoured and privileged to unfurl the painting of Mother Veronica soaring high with the bunch of balloons which was the highlight of the ceremony marking the Bicentenary celebrations of the birth of Mother Veronica this year. The spectacular moment then arrived with the students mesmerising drill and dance display which has carved a place in the minds of the spectators with the students’ excellent performance followed by honouring the students won in various sports events. The Winning house Aquitas were the overall champions this year.

Another important moment was the honouring of the Co-curricular Activities instructors who have been providing their excellent service in various fields such as karate, classical and folk dance, music, Art and craft etc. Their services were well recognised by the school and appreciated. The chief guest in his speech appreciated the students for the excellent performance and expressed his deep sense of gratitude and honour to be a part of this spectacular programme. He also appreciated the teachers for their efforts in training these students. He congratulated the students who had won in various He urged the parents to see through their children take civil training and be government employees. Mr Ashwin too congratulated the students and also, he himself being a coach shared his thoughts by saying how hard it is to train till you are perfect. He too urged the necessity to join sports and excel in it.

The show stopper was the brilliant Karate display by students from grade I to X around 240 students. They truly mesmerised the audience with their brilliant moves under the training given by Ms Neha and Mr Ashok. The programme came to a closure with singing the school anthem. The programme was compered by teachers Lavina and Vijetha. Teacher Chetana proposed the Vote of thanks.

ಶಾಲಾ ಕ್ರೀಡಾಕೂಟದ ಸಂಜೆಯ ಕಾರ್ಯಕ್ರಮವು ಮುಖ್ಯ ಅತಿಥಿಗಳಾದ ಶ್ರೀಮಾನ್ ವಾಲ್ಟರ್ ನಂದಳಿಕೆ ಸಂಸ್ಥಾಪಕ ದೈಜಿ ವರ್ಲ್ಡ್ ಮೀಡಿಯಾ ನೆಟ್ವರ್ಕ್ ಮಂಗಳೂರು ಗೌರವ ಅತಿಥಿಯಾದ ರಾಷ್ಟ್ರೀಯ ಬೆಳ್ಳಿ ಪದಕ ವಿಜೇತ ಮತ್ತು ವೃತ್ತಿಪರ ಟೇಬಲ್ ಟೆನ್ನಿಸ್ ತರಬೇತುದಾರ ಶ್ರೀಮಾನ್ ಅಶ್ವಿನ್ ಕುಮಾರ್ ಪಡುಕೋಣೆ ಇವರನ್ನು ದಕ್ಷಿಣ ಕನ್ನಡ ಜಿಲ್ಲೆಯ ಜಾನಪದ ಕಲೆಯಾದ ಯಕ್ಷಗಾನ ಕಲೆಯನ್ನು ಮತ್ತು ವಿವಿಧ ರಾಜ್ಯಗಳ ಸಂಪ್ರದಾಯಿಕ ಉಡುಗೆ ತೊಡುಗೆಗಳನ್ನು ಪ್ರದರ್ಶಿಸುವ ನೃತ್ಯದ ಮೂಲಕ ಕ್ರೀಡಾಂಗಣಕ್ಕೆ ಆಮಂತ್ರಿಸಲಾಯಿತು. ಕಾರ್ಯಕ್ರಮವು ಪ್ರಾರ್ಥನಾ ವಿಧಿಯೊಂದಿಗೆ ಶುಭಾರಂಭಗೊಂಡಿತು ನಂತರ ಅಪೋಸ್ತಲಿಕ್ ಕಾರ್ಮೆಲ್ ಸಭೆಯ ಸ್ಥಾಪಕರಾದ ವಂದನೀಯ ಮದರ್ ವೆರೊನಿಕರವರ ಜೀವನ ಚರಿತ್ರೆಯ ಕುರಿತು ಕಾರ್ಮೆಲ್ ಬ್ಲೋಸಂ ಘಟಕದ ವಿದ್ಯಾರ್ಥಿನಿಯರು ಅದ್ಭುತವಾದ ನೃತ್ಯ ರೂಪಕದ ಮೂಲಕ ಪ್ರದರ್ಶಿಸಿದರು. ಆರರಿಂದ ಹತ್ತನೇ ತರಗತಿಯ ವಿದ್ಯಾರ್ಥಿನಿಯರು ಪಂಚಭೂತಗಳಾದ ಆಕಾಶ , ಭೂಮಿ, ಅಗ್ನಿ, ವಾಯು , ಜಲ ಎಂಬ ವಿಷಯವನ್ನು ಆಧರಿಸಿದ ರಂಗ ಪರಿಕರಗಳನ್ನು ಬಳಸಿ ಕವಾಯತಿನ ಪ್ರದರ್ಶನವನ್ನು ಮಾಡಿದರು. 2021 – 2022 ಶೈಕ್ಷಣಿಕ ಸಾಲಿನ 10ನೇ ತರಗತಿಯಲ್ಲಿ ಅತಿ ಹೆಚ್ಚು ಅಂಕ ಪಡೆದಂತಹ ಪ್ರತಿಭಾನ್ವಿತ ವಿದ್ಯಾರ್ಥಿನಿಯರನ್ನು ಹೂಗುಚ್ಛ ಮತ್ತು ಕಿರು ಕಾಣಿಕೆಯನ್ನು ನೀಡುವ ಮೂಲಕ ಗೌರವಿಸಲಾಯಿತು. ಕ್ರೀಡಾಕೂಟದ ಅಂಗವಾಗಿ ಹಮ್ಮಿಕೊಂಡ ವಿವಿಧ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದ ಕ್ರೀಡಾಪಟುಗಳಿಗೆ ಬಹುಮಾನ ವಿತರಿಸಿ ಅಭಿನಂದನೆಗಳನ್ನು ಸಲ್ಲಿಸಲಾಯಿತು. ಶಾಲಾ ಪಠ್ಯೇತರ ಚಟುವಟಿಕೆಗಳ ತರಬೇತುದಾರರಿಗೆ ಹೂಗುಚ್ಛವನ್ನು ನೀಡಿ ಗೌರವಿಸಲಾಯಿತು. ಒಂದರಿಂದ ಹತ್ತನೇ ತರಗತಿಯ ಕರಾಟೆ ಕಲಿಯುವ ವಿದ್ಯಾರ್ಥಿಗಳಿಂದ ಕರಾಟೆ ಪ್ರದರ್ಶನ ನೀಡಲಾಯಿತು. ಮುಖ್ಯ ಅತಿಥಿಗಳಾದ ಶ್ರೀಮಾನ್ ವಾಲ್ಟರ್ ನಂದಳಿಕೆಯವರು ತಮ್ಮ ಭಾಷಣದಲ್ಲಿ ವಿದ್ಯಾರ್ಥಿಗಳ ಪ್ರದರ್ಶನವನ್ನು ಮೆಚ್ಚಿದರು ಹಾಗೂ ಹೆತ್ತವರಿಗೆ ಮಕ್ಕಳನ್ನು ಪೊಲೀಸ್ ಅಧಿಕಾರಿಗಳಾಗಲು ,ಸಾರ್ವಜನಿಕ ಹಾಗೂ ಸರಕಾರಿ ನೌಕರಿಗಳನ್ನು ಪಡೆಯಲು, ಬೇಕಾದ ತರಬೇತಿ ಕೊಟ್ಟು ಉತ್ತೇಜನ ಕೊಡಬೇಕು ಎಂದು ಕೇಳಿಕೊಂಡರು. ಗೌರವಾನ್ವಿತ ಅತಿಥಿಗಳು ತಮ್ಮ ಸಂದೇಶದಲ್ಲಿ ಪಾಠಗಳಿಗೆ ಎಷ್ಟು ಪ್ರಾಮುಖ್ಯತೆ ನೀಡುತ್ತೇವೆಯೋ, ಅಷ್ಟೇ ಪ್ರಾಮುಖ್ಯತೆಯನ್ನು ಕ್ರೀಡೆಗೆ ನೀಡುವ ಮೂಲಕ ಕ್ರೀಡೆಯನ್ನು ಪ್ರೋತ್ಸಾಹಿಸಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ವೇದಿಕೆಯಲ್ಲಿ ಮುಖ್ಯ ಅತಿಥಿ ಹಾಗೂ ಗೌರವಾನ್ವಿತ ಅತಿಥಿಗಳೊಂದಿಗೆ ಭಗಿನಿ ಡಾ ಲಿಡಿಯ ಫೆರ್ನಾಂಡಿಸ್ ಎ. ಸಿ ಸಂತ ಆಗ್ನೆಸ್ ಶಾಲಾ ಸಂಸ್ಥೆಯ ಜಂಟಿ ಕಾರ್ಯದರ್ಶಿ, ಭಗಿನಿ ಎಡ್ನ ಫುರ್ಟಾಡೊ ಎ. ಸಿ ಶಾಲಾ ಆಡಳಿತಾಧಿಕಾರಿ ಮತ್ತು ಶಾಲಾ ಪ್ರಾಂಶುಪಾಲರಾದ ಭಗಿನಿ ಮರಿಯ ಗ್ರೇಸಿಲ್ಡ ಎ.ಸಿ ಅವರು ಉಪಸ್ಥಿತರಿದ್ದರು.

ಕಾರ್ಯಕ್ರಮಕ್ಕೆ ಶಾಲಾ ಪ್ರಾಂಶುಪಾಲರಾದ ಭಗಿನಿ ಮರಿಯ ಗ್ರೆಸಿಲ್ಡ ಎ.ಸಿ ಅವರು ಸ್ವಾಗತಿಸಿ, ಸಹ ಶಿಕ್ಷಕಿಯಾದ ಶ್ರೀಮತಿ ಚೇತನ ಇವರು ವಂದಿಸಿದರು. ಕಾರ್ಯಕ್ರಮದ ನಿರ್ವಹಣೆಯನ್ನು ಶಿಕ್ಷಕಿಯರಾದ ಶ್ರೀಮತಿ ಲವಿನ ಪೆರಿಸ್ ಮತ್ತು ಶ್ರೀಮತಿ ವಿಜೇತ ಡೆಸ ಅವರು ನಡೆಸಿಕೊಟ್ಟರು.


Media Link's


School Fees Online



Parent Login



About St. Agnes



Print



St. Agnes School Bendore, Mangaluru - 575002,

Phone:0824-2218233 Mail:stagnesmangalore@gmail.com


St. Agnes School © 2021, ALL Rights Reserved | Designed By Hash Infotech