visitation from the general councillor of education


It’s a welcomed gift to encourage others to achieve greatness

On 3rd December St Agnes CBSE school welcomed Dr. Sr. Ancilla AC the General Councillor of Education. She was given a grandeur welcome by the students led by the head girl who gave a floral welcome and invited her to the school. The first session began with Dr Sr. Ancilla AC meeting the staff and giving a brief insight on power of your being. She was formally welcomed by our Principal. A gist of the school annual report was presented to her which she truly appreciated and congratulated everyone for doing an excellent job in training the students for their development.

She encouraged the senior teacher to share her experience of being in the institution more precisely her power of being. She also encouraged all the teachers with gaining power on self through silence and meditation also accepting God’s strength in the good work that they do. She motivated everyone apart from education to strengthen the bond with students and develop the spiritual and social quotient of every student.

She truly appreciated the maintenance of school records and offered her valuable inputs and suggestions to become the best. Teacher Nisha compered the session and vote of thanks was proposed by teacher Suhani thanking sister for her kind words of wisdom and sharing her experience and knowledge in the field of education.

The programme continued with general councillor meeting the cabinets of the campus and carmel blossom students of grade VIII and IX to encourage and share her knowledge to the students.

“ಶ್ರೇಷ್ಠತೆಯನ್ನು ಸಾಧಿಸಲು ಇತರರನ್ನು ಪ್ರೋತ್ಸಾಹಿಸಲು ಇದು ಸ್ವಾಗತಾರ್ಹ ಕೊಡುಗೆಯಾಗಿದೆ” ಡಿಸೆಂಬರ್ 3 ರಂದು ಸಂತ ಆಗ್ನಸ್ ಸಿ. ಬಿ. ಎಸ್. ಇ ಶಾಲೆಯು ಭಗಿನಿ ಡಾ. ಅನ್ನಿಲ್ಲಾ ಎ.ಸಿ ಅಪೊಸ್ತಾಲಿಕ್ ಕಾರ್ಮೆಲ್ ಸಂಘಟನೆಯ ಶಾಲಾ ಸಂಸ್ಥೆಗಳ ಶಿಕ್ಷಣದ ಕೌನ್ಸಿಲರ್ ಅವರನ್ನು ಶಾಲಾ ಪ್ರಾಂಶುಪಾಲರ ನೇತೃತ್ವದಲ್ಲಿ ವಿದ್ಯಾರ್ಥಿನಿಯರು ಪುಷ್ಪನಮನ ಸಲ್ಲಿಸಿ, ಶಾಲೆಗೆ ಅದ್ಧೂರಿಯಾಗಿ ಸ್ವಾಗತಿಸಿದರು. ಭಗಿನಿ ಡಾ.ಅನ್ಸಿಲ್ಲಾ ಎ.ಸಿಯವರು ಸಿಬ್ಬಂದಿಯನ್ನು ಭೇಟಿಯಾಗಿ, ನಮ್ಮ ಅಸ್ತಿತ್ವದ ಶಕ್ತಿಯ ಕುರಿತು ಸಂಕ್ಷಿಪ್ತ ಒಳನೋಟವನ್ನು ನೀಡುವುದರೊಂದಿಗೆ ಮೊದಲ ಅಧಿವೇಶನ ಪ್ರಾರಂಭವಾಯಿತು. ಅವರನ್ನು ನಮ್ಮ ಪ್ರಾಂಶುಪಾಲರು ಔಪಚಾರಿಕವಾಗಿ ಸ್ವಾಗತಿಸಿದರು. ಶಾಲೆಯ ವಾರ್ಷಿಕ ವರದಿಯನ್ನು ಅವರಿಗೆ ಪ್ರಸ್ತುತಪಡಿಸಲಾಯಿತು, ಅವರು ನಮ್ಮ ಶಾಲೆಯ ಪ್ರಗತಿಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು ಮತ್ತು ವಿದ್ಯಾರ್ಥಿಗಳ ಅಭಿವೃದ್ಧಿಗೆ ತರಬೇತಿ ನೀಡುವಲ್ಲಿ ಅತ್ಯುತ್ತಮವಾದ ಕೆಲಸವನ್ನು ಮಾಡುತ್ತಿರುವ ಪ್ರತಿಯೊಬ್ಬರನ್ನು ಅಭಿನಂದಿಸಿದರು.ಸಂಸ್ಥೆಯಲ್ಲಿ ತನ್ನ ಅನುಭವವನ್ನು ಹೆಚ್ಚು ನಿಖರವಾಗಿ ಹಂಚಿಕೊಳ್ಳಲ ಹಿರಿಯ ಶಿಕ್ಷಕರನ್ನು ಪ್ರೋತ್ಸಾಹಿಸಿದರು. ಎಲ್ಲಾ ಶಿಕ್ಷಕರನ್ನು ಮೌನ ಮತ್ತು ಧ್ಯಾನದ ಮೂಲಕ ಸ್ವಯಂ ಶಕ್ತಿಯನ್ನು ಗಳಿಸುವ ಮೂಲಕ ಅವರು ಮಾಡುವ ಒಳ್ಳೆಯ ಕೆಲಸದಲ್ಲಿ ದೇವರ ಶಕ್ತಿಯನ್ನು ಸ್ವೀಕರಿಸಲು ಪ್ರೋತ್ಸಾಹಿಸಿದರು. ಅವರು ವಿದ್ಯಾರ್ಥಿಗಳೊಂದಿಗೆ ಬಾಂಧವ್ಯವನ್ನು ಬಲಪಡಿಸಲು ಮತ್ತು ಪ್ರತಿ ವಿದ್ಯಾರ್ಥಿಯ ಆಧ್ಯಾತ್ಮಿಕ ಮತ್ತು ಸಾಮಾಜಿಕ ಅಂಶವನ್ನು ಅಭಿವೃದ್ಧಿಪಡಿಸಲು ಶಿಕ್ಷಣದ ಹೊರತಾಗಿ ಪ್ರತಿಯೊಬ್ಬರನ್ನು ಪ್ರೇರೇಪಿಸಿದರು.ಶಾಲೆಯ ದಾಖಲೆಗಳ ನಿರ್ವಹಣೆಯನ್ನು ಶ್ಲಾಘಿಸಿದರು ಮತ್ತು ತನ್ನ ಅಮೂಲ್ಯವಾದ ಸಲಹೆಗಳನ್ನು ನೀಡಿದರು.

The words of wisdom from an experienced human helps to create another human.



School Fees Online



Parent Login



About St. Agnes



Print



St. Agnes School Bendore, Mangaluru - 575002,

Phone:0824-2218233 Mail:stagnesmangalore@gmail.com


St. Agnes School © 2021, ALL Rights Reserved | Designed By Hash Infotech