winner in inter school sports meet 2023 - advika kp


Hard work beats talent

On the Occasion of the National Youth Day, Sharadha Vidhyanikethan Public School Talapady Mangalore organised the Inter School Sports Meet 2023 on 12th January at the school grounds. Advika KP of St Agnes CBSE School had participated in the event and has secured the 2nd place in 100 and 200 mts race and has brought laurels to school.

The Management, the Administrator, the Principal and staff congratulate the winner and hearty congratulations to the parents for their support and motivation.

“ಕಠಿಣ ಪರಿಶ್ರಮ ಗೆಲುವಿಗೆ ಸೋಪಾನ”

ರಾಷ್ಟ್ರೀಯ ಯುವ ದಿನಾಚರಣೆಯ ಅಂಗವಾಗಿ ಶಾರದಾ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್ ತಲಪಾಡಿ ಮಂಗಳೂರು ಇದರ ವತಿಯಿಂದ ಜನವರಿ 12 ರಂದು ಶಾಲಾ ಮೈದಾನದಲ್ಲಿ ಅಂತರ್ ಶಾಲಾ ಕ್ರೀಡಾಕೂಟ 2023 ಆಯೋಜಿಸಲಾಗಿತ್ತು. ಈ ಕೂಟದಲ್ಲಿ

ಸಂತ ಆಗ್ನೆಸ್ ಸಿ. ಬಿ.ಎಸ್‌.ಇ ಶಾಲೆಯ ಅದ್ವಿಕಾ ಕೆ.ಪಿ 100 ಮತ್ತು 200 ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ. ಇವರಿಗೆ ಶಾಲಾ ರ್ನಿರ್ವಾಹಕರು, ಪ್ರಾಂಶುಪಾಲರು ಮತ್ತು ಸಿಬ್ಬಂದಿ ವಿಜೇತರನ್ನು ಅಭಿನಂದಿಸುತ್ತಾರೆ ಮತ್ತು ಅವರ ಬೆಂಬಲ ಮತ್ತು ಪ್ರೇರಣೆಗಾಗಿ ಪೋಷಕರಿಗೆ ಹೃತ್ಪೂರ್ವಕ ಅಭಿನಂದನೆಗಳು.

Only he who can see the invisible can do the impossible


Media Link's


School Fees OnlineParent LoginAbout St. AgnesPrintSt. Agnes School Bendore, Mangaluru - 575002,

Phone:0824-2218233 Mail:stagnesmangalore@gmail.com


St. Agnes School © 2021, ALL Rights Reserved | Designed By Hash Infotech