winners in netaji subhas chandra bose sports meet 2023


The medals in hand proves the amount of effort put in to be a winner

The Dist. Level Physical Education Association and Taluk Level Physical Education Association Bantwal organised the Netaji Subhash Chandra Bose Sports Meet 2023 at Vitala Pre University College on 9th February. The P.E Trainers of St Agnes CBSE school participated in various events and have brought laurels to school.

Mrs Babita secured Ist in 2 events that is Long Jump, Throw Ball and Tug of war, IInd in Relay and IIIrd in 100mts race.

Mrs Devika has secured Ist in Throw Ball.

Ms. Salviya Ist in 3 events that is Shot Put, Throw Ball and Tug of War.

The Management, the Administrator, the Principal and staff congratulate the winners and appreciate their participation in the events.

ದಕ್ಷಿಣ ಕನ್ನಡ ಜಿಲ್ಲಾಮಟ್ಟದ ದೈಹಿಕ ಶಿಕ್ಷಣ ಸಂಘ ಮತ್ತು ತಾಲೂಕು ಮಟ್ಟದ ದೈಹಿಕ ಶಿಕ್ಷಣ ಸಂಘ ಬಂಟ್ವಾಳ ಇವರ ವತಿಯಿಂದ 2023 ಶೈಕ್ಷಣಿಕ ವರ್ಷದ ನೇತಾಜಿ ಸುಭಾಷ್ ಚಂದ್ರ ಬೋಸ್ ಜಿಲ್ಲಾಮಟ್ಟದ ಮಟ್ಟದ ಕ್ರೀಡಾಕೂಟವನ್ನು ಫೆಬ್ರವರಿ 9 ರಂದು ವಿಟ್ಲ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿತ್ತು. ಸoತ ಆಗ್ನೆಸ್ ಸಿ.ಬಿ.ಎಸ್‌.ಇ ಶಾಲೆಯ ದೈಹಿಕ ಶಿಕ್ಷಣ ತರಬೇತುದಾರರು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದರು ಮತ್ತು ಶಾಲೆಗೆ ಪ್ರಶಸ್ತಿಗಳನ್ನು ತಂದಿದ್ದಾರೆ. ಶ್ರೀಮತಿ ಬಬಿತಾ ಅವರು ಲಾಂಗ್ ಜಂಪ್, ಥ್ರೋ ಬಾಲ್, ಟಗ್ ಆಫ್ ವಾರ್ ಪ್ರಥಮ ಮತ್ತು ಮಿಡಲ್ ರಿಲೇಯಲ್ಲಿ ದ್ವಿತೀಯ ಮತ್ತು 100 ಮೀಟರ್ ಓಟದಲ್ಲಿ ತೃತೀಯ ಸ್ಥಾನವನ್ನು,ಶ್ರೀಮತಿ ದೇವಿಕಾ ಥ್ರೋ ಬಾಲ್‌ನಲ್ಲಿ ಪ್ರಥಮ ಸ್ಥಾನವನ್ನು, ಶಾಟ್ ಪುಟ್, ಥ್ರೋ ಬಾಲ್ ಮತ್ತು ಟಗ್ ಆಫ್ ವಾರ್ ಸ್ಪರ್ಧೆಗಳಲ್ಲಿ ಶ್ರೀಮತಿ ಸಾಲ್ವಿಯಾ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಶಾಲಾ ಆಡಳಿತಾಧಿಕಾರಿ, ಪ್ರಾಂಶುಪಾಲರು ಮತ್ತು ಸಿಬ್ಬಂದಿ ವರ್ಗದವರು ವಿಜೇತರನ್ನು ಅಭಿನಂದಿಸಿದರು.

Be a winner to secure a medal every time


Media Link's


School Fees OnlineParent LoginAbout St. AgnesPrintSt. Agnes School Bendore, Mangaluru - 575002,

Phone:0824-2218233 Mail:stagnesmangalore@gmail.com


St. Agnes School © 2021, ALL Rights Reserved | Designed By Hash Infotech