inaugurates the basketball court and sports camp


A game is not a game until the field is good.

A new Basketball court was inaugurated at St Agnes CBSE school on April 1st, 2023. It was a grandeur ceremony with the Dignitaries being Sr. Dr . Lydia Fernandes AC, Handball Coach Mr Rajesh AB, Basketball Coach Mr. Aditya Mahale, the Principal Sr. Maria Gracilda AC, the Administrator Sr. Edna Furtado AC and Vice Principal Sr. Lenita Lobo AC. The inaugural began with a melodious prayer song followed by a spectacular welcome dance by students.

The inaugural was done by the guests with ribbon cutting and basketing the ball. The guests expressed their gratitude for inviting them and congratulated school for encouraging students towards co-curricular activities and at the same time making suitable arrangements to provide the best. The programme was compered by Jenica with the formal welcome. The vote of thanks was given by Faldrin. It was a well-coordinated programme under the guidance of PE trainers.

A 10 day camp was also organised for the students from April 1st to April 11th. 30 students enrolled in the event of Handball and Basketball coaching which was taken up daily under the guidance of Mr Aditya and PE trainers. The Management congratulates the Principal and staff for this great achievement and wishes all success for future endeavour.

ಏಪ್ರಿಲ್ 1, 2023 ರಂದು ಸoತ ಆಗ್ನೆಸ್ ಸಿ.ಬಿ.ಎಸ್.ಇ ಶಾಲೆಯಲ್ಲಿ ಹೊಸ ಬಾಸ್ಕೆಟ್‌ಬಾಲ್ ಅಂಕಣವನ್ನು ಉದ್ಘಾಟಿಸಲಾಯಿತು. ಇದು ವೈಭವದ ಸಮಾರಂಭವಾಗಿದ್ದು, ಈ ಕಾರ್ಯಕ್ರಮದಲ್ಲಿ ಸಂತ ಅಗ್ನೆಸ್ ಶಾಲಾ ಸಮೂಹದ ಜಂಟಿ ಕಾರ್ಯದರ್ಶಿಯವರಾದ ಭಗಿನಿ ಡಾ.ಲಿಡಿಯಾ ಫೆರ್ನಾಂಡಿಸ್ ಎ.ಸಿ, ಹ್ಯಾಂಡ್‌ಬಾಲ್ ತರಬೇತುದಾರರಾದ ಶ್ರೀ ರಾಜೇಶ್ ಎ.ಬಿ, ಬಾಸ್ಕೆಟ್‌ಬಾಲ್ ತರಬೇತುದಾರ ಶ್ರೀ ಆದಿತ್ಯ ಮಹಾಲೆ, ಪ್ರಾಂಶುಪಾಲರಾದ ಭಗಿನಿ ಮರಿಯಾ ಗ್ರೆಸಿಲ್ಡಾ ಎಸಿ, ಆಡಳಿತಾಧಿಕಾರಿ ಭಗಿನಿ ಎಡ್ನಾ ಫುರ್ಟಾಡೊ ಎ.ಸಿ ಮತ್ತು ಪ್ರಾಂಶುಪಾಲರಾದ ಭಗಿನಿ ಲೆನಿಟಾ ಲೋಬೊ ಎ.ಸಿ ಉಪಸ್ಥಿತರಿದ್ದರು. ಸುಶ್ರಾವ್ಯವಾದ ಪ್ರಾರ್ಥನಾ ಗೀತೆಯೊಂದಿಗೆ ಉದ್ಘಾಟನೆಯು ಪ್ರಾರಂಭವಾಯಿತು ಮತ್ತು ನಂತರ ವಿದ್ಯಾರ್ಥಿಗಳಿಂದ ಸ್ವಾಗತ ನೃತ್ಯ ನಡೆಯಿತು.

ಉದ್ಘಾಟನೆಯನ್ನು ಅತಿಥಿಗಳು ರಿಬ್ಬನ್ ಕಟಿಂಗ್ ಮತ್ತು ಚೆಂಡನ್ನು ಬಾಸ್ಕೆಟ್ ಗೆ ಹಾಕುವ ಮೂಲಕ ಮಾಡಿದರು.ಅತಿಥಿಗಳು ವಿದ್ಯಾರ್ಥಿಗಳನ್ನು ಸಹಪಠ್ಯ ಚಟುವಟಿಕೆಗಳಿಗೆ ಪ್ರೋತ್ಸಾಹಿಸುತ ಉತ್ತಮವಾದ ಅವಕಾಶಗಳನ್ನು ಒದಗಿಸಲು ಸೂಕ್ತ ವ್ಯವಸ್ಥೆಗಳನ್ನು ಮಾಡಿದಕ್ಕಾಗಿ ದೈಹಿಕ ಶಿಕ್ಷಕರನ್ನು ಅಭಿನಂದಿಸಿದರು. ಕ್ರೀಡೆಗೆ ಮಹತ್ವವನ್ನು ನೀಡುವ ಸಲುವಾಗಿ ದೈಹಿಕ ಶಿಕ್ಷಕರ ನೇತೃತ್ವದಲ್ಲಿ ಶಾಲಾ ವತಿಯಿಂದ ವಿದ್ಯಾರ್ಥಿಗಳಿಗೆ ಉಚಿತ ಕ್ರೀಡಾ ತರಬೇತಿ ಶಿಬಿರವನ್ನು ಆಯೋಜಿಸಲಾಯಿತು. ಔಪಚಾರಿಕ ಸ್ವಾಗತದೊಂದಿಗೆ ವಿದ್ಯಾರ್ಥಿನಿಯಾದ ಜೆನಿಕಾ ಕಾರ್ಯಕ್ರಮ ನಿರೂಪಿಸಿದರು. ಕುಮಾರಿ ಫ್ಯಾಲ್ಡ್ರಿನ್ ಧನ್ಯವಾದ ಅರ್ಪಿಸಿದರು. ಇದು ದೈಹಿಕ ಶಿಕ್ಷಕರ ಮಾರ್ಗದರ್ಶನದಲ್ಲಿ ಉತ್ತಮವಾಗಿ ಸಂಘಟಿತವಾದ ಕಾರ್ಯಕ್ರಮವಾಗಿತ್ತು.

A Playing court is a place where the game point is decided.


Media Link's


School Fees OnlineParent LoginAbout St. AgnesPrintSt. Agnes School Bendore, Mangaluru - 575002,

Phone:0824-2218233 Mail:stagnesmangalore@gmail.com


St. Agnes School © 2021, ALL Rights Reserved | Designed By Hash Infotech