7ನೇ ಎ ತರಗತಿಯ ವಿದ್ಯಾರ್ಥಿನಿಯರಿಂದ ಹಣ್ಣು, ತರಕಾರಿ ಹಾಗೂ ಆರೋಗ್ಯ ಎಂಬ ವಿಷಯದ ಕುರಿತು ಚಟುವಟಿಕೆಯೊಂದನ್ನು ಮಾಡಿಸಲಾಯಿತು. ವಿದ್ಯಾರ್ಥಿಗಳು ಕ್ರಿಯಾಶೀಲರಾಗಿ ಪಾಲ್ಗೊಂಡಿದ್ದರು. ಹಣ್ಣು ತರಕಾರಿ ಆರೋಗ್ಯಕ್ಕೆ ಎಷ್ಟು ಸಹಕಾರಿ ಎಂಬುವುದರ ಅರಿವು ಮೂಡಿಸುವುದು ಅದರ ಮೂಲ ಉದ್ದೇಶವಾಗಿತ್ತು . ಹಣ್ಣು ತರಕಾರಿಗಳನ್ನು ಬಳಸಿ ಖಾದ್ಯಗಳನ್ನು ತಯಾರಿಸಿದ್ದು ಚಟುವಟಿಕೆಯ ಒಂದು ಭಾಗವಾಗಿದ್ದು ಆಕರ್ಷಣೆಗೆ ಕಾರಣವಾಯಿತು.

Comments powered by CComment

HomeAbout | NewsSitemap| Contact

Copyright ©2018 www.agnesschoolmangalore.in. Powered by eCreators

sound byJbgmusic

Contact Us

St. Agnes School
Bendore
Mangaluru - 575002

Phone:0824-2218233

Mail:[email protected]