Running is the greatest Metaphor for life, because you get out of it what you put into it. Oprah Winfrey

FIT India Mission has conceptualized FIT INDIA FREEDOM RUN 2.0 to commemorate the 75th Independence Day - "Azadi Ka Amrit Mahotsav". Nationwide campaign will be on the concept of “Physical/Virtual Run” in continuum from 13th August to 2nd October 2021 to encourage fitness and help us all to get freedom from obesity, laziness, stress, anxiety, diseases etc. The concept behind this run is that “It can be run anywhere, anytime!”.

Fit India Freedom Run 2.0 aims at "Jan Bhagidari se Jan Aandolan".

Fit India Freedom Run to culminate on Gandhi Jayanti, 2nd October, with nationwide Fit India Plog Run.

To give a boost to this mission on Freedom run, ST Agnes CBSE school organised this event on 29.9.21 with wholehearted participation of students, teachers, the Administrator and the Principal. A marathon race was organised for the students with the main lead of the Administrator and the Principal who inaugurated the run followed by the students holding the banner and slogans. It was followed by the flag bearers and squad wise racers. A procession of students and teachers to promote the importance of this run was performed. This event was organised by the PET trainers of the school.

The memories of the day are presented here.

There is no freedom like running and there is no happiness like freedom. Both have equal freedom so enjoy the freedom.


 

ಸಂತ ಆಗ್ನೆಸ್ ಶಾಲೆಯಲ್ಲಿ ಫಿಟ್ ಇಂಡಿಯಾ ಫ್ರೀಡಂ ರನ್ 2.0

ಸದೃಢ ಮತ್ತು ಆರೋಗ್ಯಕರ ಭಾರತದಿಂದ ಮಾತ್ರವೇ ಬಲಿಷ್ಠ ಭಾರತ ನಿರ್ಮಾಣ ಮಾಡಲು ಸಾಧ್ಯ. ಆದ್ದರಿಂದ, ರಾಷ್ಟ್ರವ್ಯಾಪಿ ಫಿಟ್ ಇಂಡಿಯಾ ಸ್ವಾತಂತ್ರ್ಯದ ಓಟ 2.0 ರಲ್ಲಿ ಭಾಗವಹಿಸಿ ಅದನ್ನು ಜನಾಂದೋಲನವನ್ನಾಗಿ ಮಾಡುವಂತೆ ಕರೆಕೊಟ್ಟ ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯವು ಭಾರತ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಅಂಗವಾಗಿ 2021 ಆಗಸ್ಟ್ 13 ರಿಂದ ಅಕ್ಟೋಬರ್ 2 2021 ರವರೆಗೆ @75 ಕ್ರಮಗಳ ಮತ್ತು ಸಂಕಲ್ಪಗಳ ಅಡಿ ತನ್ನದೇ ಆದ ಪರಿಕಲ್ಪನೆಯನ್ನು ರೂಪಿಸಿದ ಹಿನ್ನಲೆಯಲ್ಲಿ, ರಾಷ್ಟ್ರದಾದ್ಯಂತ ‘ಎಲ್ಲೆಂದರಲ್ಲಿ ಸಮಯ ಸಿಕ್ಕಾಗಲೆಲ್ಲಾ ಓಟ’ವನ್ನು ಆಯೋಜಿಸಿತ್ತು. ದೈನಂದಿನ ಜೀವನದಲ್ಲಿ ಓಟ,ಕ್ರೀಡೆ ಗಳಂತಹ ಚಟುವಟಿಕಾತ್ಮಕತೆಯನ್ನು ಪ್ರೋತ್ಸಾಹಗೊಳಿಸುವುದು, ಬೊಜ್ಜು, ಸೋಮಾರಿತನ, ಒತ್ತಡ, ಆತಂಕ ಮೊದಲಾದ ರೋಗಗಳಿಂದ ಮುಕ್ತಿ ಹೊಂದುವುದು, ಇದರ ಮೂಲ ಉದ್ದೇಶವಾಗಿತ್ತು. ಈ ಸದುದ್ದೇಶದ ಮಹತ್ವವನ್ನು ವಿದ್ಯಾರ್ಥಿಗಳಲ್ಲಿ ನೆಲೆಗೊಳಿಸಲು ಮಂಗಳೂರಿನ ಸಂತ ಆಗ್ನೆಸ್ ಸಿಬಿಎಸ್ಇ ಶಾಲೆಯಲ್ಲಿ ಫಿಟ್ ಇಂಡಿಯ ಫ್ರೀಡಂ ರನ್ 2.0 ನ್ನು ಏರ್ಪಡಿಸಲಾಗಿತ್ತು. ಶಾಲಾ ಆಡಳಿತಾಧಿಕಾರಿಣಿಯವರು, ಪ್ರಾಂಶುಪಾಲರು ಹಾಗೂ ಶಿಕ್ಷಕರು ವಿದ್ಯಾರ್ಥಿ ಸಹಿತರಾಗಿ ಶಾಲಾ ಆವರಣದೊಳಗೆ ಬ್ಯಾನರ್ ಗಳನ್ನು ಹಿಡಿದು ಘೋಷಣೆಗಳನ್ನು ಕೂಗುತ್ತಾ ಆಸಕ್ತಿಯಿಂದ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು . ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿಯವರಾಗಿರುವ ದೇವಿಕಾ ಹಾಗೂ ಸಾಲ್ವಿಯಾ ಈ ಕಾರ್ಯಕ್ರಮದ ಮೇಲ್ವಿಚಾರಕರಾಗಿದ್ದರು.

ಈ ಮೂಲಕ ಬಲಿಷ್ಠ ಭಾರತ ನಿರ್ಮಾಣದ ಕನಸನ್ನು ಎಲ್ಲರೂ ಜೊತೆಗೂಡಿ ನನಸಾಗಿಸೋಣ.

Comments powered by CComment

HomeAbout | NewsSitemap| Contact

Copyright ©2018 www.agnesschoolmangalore.in. Powered by eCreators

sound byJbgmusic

Contact Us

St. Agnes School
Bendore
Mangaluru - 575002

Phone:0824-2218233

Mail:[email protected]