Ja Sam Djevojka - I am a girl

Protect her, respect her , treat her equally

International Day of the Girl Child is an annual and internationally recognized observance on October 11 that empowers girls and amplifies their voices. Like its adult version, International Women’s Day, celebrated on March 8, International Day of the Girl Child acknowledges the importance, power, and potential of adolescent girls by encouraging the opening up of more opportunities for them. At the same time, this day is designated to eliminate gender-based challenges that little girls face around the world, including child marriages, poor learning opportunities, violence, and discrimination.

International Day of the Girl Child began as part of the international, non-governmental organization Plan International’s campaign “Because I am a Girl.” The campaign was designed to nurture girls — especially in developing countries, promote their rights, and bring them out of poverty. International Day of the Girl Child was born as an idea during the campaign and grew into practice when its representatives requested the Canadian federal government to seek a coalition of supporters. Eventually, the United Nations became involved.

It was then formally proposed by Canada to be passed as a resolution in the United Nations General Assembly. Consequently, on December 19, 2011, the U.N. General Assembly successfully adopted the resolution of recognizing October 11, 2012, as the inaugural day of International Day of the Girl Child, which was specifically centered around the grave issue of child marriages.

Being an institution, which has years of experience in educating the girl child. St Agnes School holds a unique place in the history of Mangalore. Empowering women has been supported constantly and would always do this noble deed.

A day to recognize was the celebration of International Day of Girl child. Virtual activities were conducted for the students for grade I to V.

This event was the joint effort of teachers Madhura and Savitha.

The following activities were planned for the students of grade I to V.

On International Girl Child Day let us all remember Girl Child is the sweetest blessing and Most Beautiful creation of God.


ಸಂತ ಆಗ್ನೆಸ್ ಶಾಲೆಯಲ್ಲಿ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ

ಬಾಲ್ಯದಲ್ಲಿ ಹೂವಂತೆ, ಯೌವ್ವನದಲ್ಲಿ ಪಾತರಗಿತ್ತಿಯಂತೆ, ಮುಪ್ಪಿನಲ್ಲಿ ಅನುಭವಗಳ ಬುತ್ತಿಯಂತೆ, ನಿರಂತರ ಕಾರ್ಯನಿರತ ಹೆಣ್ಣು ಮಮತೆಯ ಸಾಗರವು ಹೌದು, ಅರ್ಥವಾಗದ ಕವನವು ಹೌದು, ಹೆಣ್ಣು ಜನ್ಮದಾತೆಯೂ ಹೌದು, ಆಯುಧವಿಲ್ಲದ ಯೋಧೆಯೂ ಹೌದು.

ಬದಲಾಗುತ್ತಿರುವ ಸಮಾಜದಲ್ಲಿ ಹೆಣ್ಣಿನ ಸ್ವರಕ್ಷಣೆಗೆ ಮಾನಸಿಕವಾಗಿ ಹೆಣ್ಣುಮಕ್ಕಳನ್ನು ಅಣಿಗೊಳಿಸುವ ಉದ್ದೇಶದಿಂದ, ಹೆಣ್ಣುಮಕ್ಕಳನ್ನು ಸಶಕ್ತೀಕರಣಗೊಳಿಸುವಲ್ಲಿ ಮಹತ್ವದ ಪಾತ್ರವನ್ನು 150 ವರ್ಷಗಳಿಂದ ನಿರಂತರವಾಗಿ ಮಾಡುತ್ತಿರುವ ಮಂಗಳೂರಿನ ಸಂತ ಆಗ್ನೆಸ್ ಸಿ ಬಿ ಎಸ್ ಇ ಶಾಲೆಯಲ್ಲಿ ಅಕ್ಟೋಬರ್ 11 ರಂದು ವಿಶ್ವದಾದ್ಯಂತ ಆಚರಿಸಲ್ಪಡುವ ವಿಶ್ವ ಹೆಣ್ಣು ಮಕ್ಕಳ ದಿನಾಚರಣೆಯ ಅಂಗವಾಗಿ , ಒಂದರಿಂದ ಐದನೇ ತರಗತಿ ವಿದ್ಯಾರ್ಥಿಗಳಿಗೆ ಛದ್ಮವೇಷ, ಮೂರು ತಲೆಮಾರಿನ ಹೆಣ್ಣುಮಕ್ಕಳೊಂದಿಗೆ ಫೋಟೋ ಹಾಗೂ ಘೋಷಣೆಗಳ ಬರವಣಿಗೆ ಹೀಗೆ ಅನೇಕ ಚಟುವಟಿಕೆಗಳನ್ನು, ಅಂತೆಯೇ 6ರಿಂದ 10ನೇ ತರಗತಿಯ ವಿದ್ಯಾರ್ಥಿನಿಯರಿಗೆ “ನಮ್ಮ ಸಮಾನ ಭವಿಷ್ಯಕ್ಕಾಗಿ ನನ್ನ ಧ್ವನಿ” ಎಂಬ ವಿಷಯದ ಕುರಿತು ಸಭಾಕೂಟವನ್ನು ಏರ್ಪಡಿಸಲಾಗಿತ್ತು. ವಾಚನಕಾರರಾಗಿ ಸಾಮಾಜಿಕ ಹಾಗೂ ಪರಿಸರ ಚಟುವಟಿಕಾಗಾರ್ತಿ , ಮಹಿಳೆಯರ ಹಾಗೂ ಅಲ್ಪಸಂಖ್ಯಾತರ ಏಳಿಗೆ ಆಕಾಂಕ್ಷಿಯಾಗಿರುವ ಶ್ರೀಮತಿ ವಿದ್ಯಾ ದಿನಕರ್ ಆಗಮಿಸಿ ವಿದ್ಯಾರ್ಥಿಗಳಿಗೆ, ಇಂದಿನ ಜಗತ್ತಿನಲ್ಲಿ ಹೆಣ್ಣುಮಕ್ಕಳ ಅಸ್ತಿತ್ವ ಸದ್ದು ಮಾಡಬೇಕು, ಹೆಣ್ಣಿನ ಭಾವನೆಗಳು ಅಭಿವ್ಯಕ್ತಿಯಾಗಬೇಕು, ಜೀವನದ ಎಲ್ಲಾ ಸವಾಲುಗಳನ್ನು ಧನಾತ್ಮಕವಾಗಿ ಎದುರಿಸಿ ಮುನ್ನಡೆಯಬೇಕು ಎಂದು ಕರೆಕೊಟ್ಟರು. ಕಾರ್ಯಕ್ರಮದಲ್ಲಿ ಆಡಳಿತಾಧಿಕಾರಿಗಳು, ಪ್ರಾಂಶುಪಾಲರು, ಶಿಕ್ಷಕವರ್ಗ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಶಿಕ್ಷಕಿ ಸವಿತಾ ಹಾಗೂ ಮಧುರ ಈ ಕಾರ್ಯಕ್ರಮದ ಸಂಯೋಜಕರಾಗಿದ್ದರು.

Comments powered by CComment

HomeAbout | NewsSitemap| Contact

Copyright ©2018 www.agnesschoolmangalore.in. Powered by eCreators

sound byJbgmusic

Contact Us

St. Agnes School
Bendore
Mangaluru - 575002

Phone:0824-2218233

Mail:[email protected]