On the occasion of International Day of the Girl Child

Smiling face of each and every young girl is the mark of God’s quality.

On December 19, 2011, United Nations General Assembly adopted Resolution 66/170 to declare October 11 as the International Day of the Girl Child, to recognize girls’ rights and the unique challenges girls face around the world.

The International Day of the Girl Child focuses attention on the need to address the challenges girls face and to promote girls’ empowerment and the fulfilment of their human rights.

Girls are breaking boundaries and barriers posed by stereotypes and exclusion, including those directed at children with disabilities and those living in marginalized communities. As entrepreneurs, innovators and initiators of global movements, girls are creating a world that is relevant for them and future generations.

Preparing the students to face the world is the main aim of any educational institution. St Agnes school being a pioneer in education and especially having decades of experience in bringing out successful women, have always strived to give the best. Each year the focus on this aspect increases towards building a safer society in making them strong. Working hand in hand with educators and parents as well.

To mark the celebration of International Day of Girl child for the students of grade VI to X, a session was organised on ‘My Voice, Our Equal Future’ by renowned Activist and Environmentalist Mrs. Vidya Dinkar. She completely capturing the young minds on their responsibilities to raise their voice to the injustice happening around, also highlighted that we live by Constitutional ideals and we need to uphold these ideals. We need to fight for our rights. Always live by the standard of the societal boundaries.

She was welcomed by the Vice Principal Sr. Marina D’Cunha AC. This event was jointly coordinated by teachers Madhura and Savitha. The vote of thanks was proposed by students Dwithi and Janicia of Grade VII and IX.

Give her life

Invest in her education

Raise her as an equal

Love her unconditionally


ಹೆಣ್ಣೆಂದರೆ ಶಕ್ತಿ

ಹೆಣ್ಣಿಲ್ಲದ ಜಗತ್ತನ್ನು ಊಹಿಸಲು ಅಸಾಧ್ಯ . ಇಂತಹ ಜಗತ್ತಿನಲ್ಲಿ ಹೆಣ್ಣು ಸಮರ್ಥವಾಗಿ ಮುನ್ನಡೆಯಬೇಕಾದರೆ ಅವಳು ಅವಕಾಶಗಳಿಂದ ವಂಚಿತಳಾಗಬಾರದು . ಅಕ್ಟೋಬರ್ 11 ರಂದು ಅಂತರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯನ್ನು ವಿಶ್ವದಾದ್ಯಂತ ಆಚರಿಸಲಾಗುತ್ತದೆ . ಈ ನಿಟ್ಟಿನಲ್ಲಿ ಹೆಣ್ಣು ಮಕ್ಕಳ ಏಳಿಗೆಗಾಗಿ ಸ್ಥಾಪಿಸಲ್ಪಟ್ಟ ಮಂಗಳೂರಿನ ಸಂತ ಸಿಬಿಎಸ್ ಇ ಶಾಲೆಯಲ್ಲಿ ವಿದ್ಯಾರ್ಥಿನಿಯರ ಮನೋಛಲವನ್ನು ಉತ್ತಮಗೊಳಿಸಲು, 6 ರಿಂದ 10ನೇ ತರಗತಿಯ ವಿದ್ಯಾರ್ಥಿನಿಯರಿಗೆ “ನಮ್ಮ ಸಮಾನ ಭವಿಷ್ಯಕ್ಕಾಗಿ ನನ್ನ ಧ್ವನಿ” ಎಂಬ ವಿಷಯದ ಕುರಿತು ಸಭಾಕೂಟವನ್ನು ಏರ್ಪಡಿಸಲಾಗಿತ್ತು. ವಾಚನಕಾರರಾಗಿ ಸಾಮಾಜಿಕ ಹಾಗೂ ಪರಿಸರ ಚಟುವಟಿಕಾಗಾರ್ತಿ , ಮಹಿಳೆಯರ ಹಾಗೂ ಅಲ್ಪಸಂಖ್ಯಾತರ ಏಳಿಗೆ ಆಕಾಂಕ್ಷಿಯಾಗಿರುವ ಶ್ರೀಮತಿ ವಿದ್ಯಾ ದಿನಕರ್ ಆಗಮಿಸಿ, ಹೆಣ್ಣುಮಕ್ಕಳು ಅವಕಾಶಗಳಿಂದ ವಂಚಿತರಾಗದೆ ಸ್ವತಂತ್ರವಾಗಿ ಯೋಚನಾಶೀಲರಾಗಬೇಕು. ಅವಳ ಅಸ್ತಿತ್ವ ಎಲ್ಲೆಡೆ ಸದ್ದು ಮಾಡಬೇಕು. ಜಗತ್ತಿನ ಕಟ್ಟುಪಾಡುಗಳಿಗೆ ಒಳಗಾಗಿ ತನ್ನ ಆಸೆ-ಆಕಾಂಕ್ಷೆಗಳನ್ನು ಬಲಿ ಕೊಡುವುದನ್ನು ನಿಲ್ಲಿಸಬೇಕು. ಧನಾತ್ಮಕ ಚಿಂತನೆ ಅವಳಲ್ಲಿ ಇರಬೇಕು . ಸಮಾಜದಲ್ಲಿ ಎಲ್ಲರೂ ಸಮಾನರು. ಗಂಡು-ಹೆಣ್ಣಿನ ಮಧ್ಯದಲ್ಲಿ ತಾರತಮ್ಯ ಸಲ್ಲದು, ಅವಕಾಶ ಸಿಕ್ಕಾಗಲೆಲ್ಲಾ ಕಾರ್ಯತತ್ಪರರಾಗಿ ಕಾರ್ಯಪ್ರವೃತ್ತರಾಗಿ ಮುನ್ನುಗ್ಗಬೇಕು. ಹೆಣ್ಣೆಂದರೆ ಶಕ್ತಿ. ಪ್ರಗತಿಶೀಲ ಸಮಾಜದಲ್ಲಿ ಹೆಣ್ಣು ಸಾಧನೆಯ ಉತ್ತುಂಗಕ್ಕೇರಿ ಉಳಿದವರಿಗೆ ಸ್ಫೂರ್ತಿ ತುಂಬಬೇಕು ಎಂದು ಕರೆಕೊಟ್ಟರು. ಕಾರ್ಯಕ್ರಮದಲ್ಲಿ ಶಾಲೆಯ ಆಡಳಿತಾಧಿಕಾರಿಗಳು, ಪ್ರಾಂಶುಪಾಲರು, ಭಗಿನಿಯರು ಹಾಗೂ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು. ಭ. ಮರೀನಾ ಸಭೆಗೆ ಸ್ವಾಗತವನ್ನು ಕೋರಿದರು. ಶಿಕ್ಷಕಿ ಸವಿತಾ ಮತ್ತು ಮಧುರ ಕಾರ್ಯಕ್ರಮದ ಸಂಯೋಜಕರಾಗಿದ್ದರು.

Comments powered by CComment

HomeAbout | NewsSitemap| Contact

Copyright ©2018 www.agnesschoolmangalore.in. Powered by eCreators

sound byJbgmusic

Contact Us

St. Agnes School
Bendore
Mangaluru - 575002

Phone:0824-2218233

Mail:[email protected]