“Tell me and I forget. Teach me and I remember. Involve me and I learn.” - Benjamin Franklin

A two-day session on Learning Styles was organised at St Agnes School Bendur Mangalore on 11th and 12th November 2021, in Block II Hall from 10.00am to 2.30pm. Mrs Shycil Mathew the Asst Professor of Dept of Community Health and Nursing at Yenepoya Nursing college Mangaluru was the resource person of this session.

The participants were the students from grade V to X. The first day session was held for grade VIII to X and on the second day for grade V to VII.

The session began with grade VIII students leading into prayer and formally welcoming the speaker and the audience. A separate session was held for each grade on both days. At the end of the session students proposed the vote of thanks with students thanking the speaker for teaching something new and helpful for their learning.

The key highlights of the session were learning takes place always. There are two types of approaches towards learning that are Deep Approach and Surface Approach. The key factor of identifying your learning style is learning preference which is most important.
The speaker highlighted Neil Fleming’s VARK model -Visual that is observing, Auditory is hearing, Kinesthetic / Tactile- learning by doing and Reading and writing. Each learning style has its own importance and benefits. It was methodically explained by the speaker. At the end the tips on how to remember what you have studied were given like write a short summary, say out loud what you want to remember, take notes by hand, test yourself etc. Indeed, it was a fruitful session.

The Management, the Administrator, Principal and the Staff are grateful for creating such a wonderful opportunity for the students towards learning in the new norm.

Forever learning is the essence of a true student to become a great thinker.


 

ಕಲಿಕೆ ನಿರಂತರ …..

ಕಲಿಕೆ ನಿರಂತರ. ಪರಿವರ್ತನಶೀಲ ಸಮಾಜದಲ್ಲಿ ತಲೆ ಎತ್ತಿ ಬೆಳೆಯಬೇಕಾದರೆ ಜೀವನದ ಪ್ರತಿ ಗಳಿಗೆಯೂ ಕಲಿಕಾಶೀಲವಾಗಿರಬೇಕು , ಮಾತ್ರವಲ್ಲದೆ ಜೀವನ ಕೌಶಲಗಳನ್ನು ತನ್ನದಾಗಿಸಿಕೊಳ್ಳಲು ಕಲಿಕೆ ಅನಿವಾರ್ಯ ಸಾಧನವೂ ಹೌದು. ಭೌತಿಕ ಶಿಕ್ಷಣಕ್ಕೆ ಮುಖಮಾಡಿದ ವಿದ್ಯಾರ್ಥಿಗಳಲ್ಲಿ ಕಲಿಕೆಯ ಮಹತ್ವವನ್ನು ಊರ್ಜಿತಗೊಳಿಸಲು ಮಂಗಳೂರಿನ ಸಂತ ಆಗ್ನೆಸ್ ಸಿಬಿಎಸ್ಇ ಶಾಲೆಯಲ್ಲಿ ವಿದ್ಯಾರ್ಜನೆ ಮಾಡುವ 5 ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಅವರ ಬೌದ್ಧಿಕ ಮಟ್ಟಕ್ಕೆ ಅನುಗುಣವಾಗಿ ‘ಕಲಿಕೆಯು ಹೇಗಿರಬೇಕು’ ಎಂಬ ವಿಷಯದ ಕುರಿತು ತರಗತಿವಾರು ಎರಡು ದಿನಗಳ ಕಾರ್ಯಗಾರವನ್ನು ಏರ್ಪಡಿಸಲಾಗಿತ್ತು . ಸಂಪನ್ಮೂಲ ವ್ಯಕ್ತಿಯಾಗಿ ಯೆನಪೋಯ ಕಾಲೇಜಿನ ಡಿಪಾರ್ಟ್ಮೆಂಟ್ ಆಫ್ ಕಮ್ಯೂನಿಟಿ ಹೆಲ್ತ್ ಅಂಡ್ ನರ್ಸಿಂಗ್ ವಿಭಾಗದ ಉಪ ಪ್ರಾಧ್ಯಾಪಕರಾದ ಶ್ರೀಮತಿ ಶೈಸಿಲ್ ಮ್ಯಾಥ್ಯು ಆಗಮಿಸಿ ಕಲಿಕೆಯು ಆಳ ಹಾಗೂ ಮೇಲ್ಮೈ ಎಂಬ ಎರಡು ವಿಧಾನಗಳಲ್ಲಿ ಅಂತರ್ಗತವಾಗುತ್ತದೆ. ವಿದ್ಯಾರ್ಜನೆ ಯಾವುದೇ ರೀತಿಯದ್ದಾಗಿರಲಿ ಜ್ಞಾನವನ್ನು ಪಡೆಯುವಂತಾಗಬೇಕಾದರೆ ಕಲಿಕೆಯ ಉದ್ದೇಶ ನಿಖರವಾಗಿರಬೇಕು. ಕಲಿಕೆಯ ವಿಧಾನಗಳು ಹಲವು. ಕೇಳುವಿಕೆ, ಅರ್ಥೈಸುವಿಕೆ ಹಾಗೂ ಬರವಣಿಗೆಗಳು ಶಿಕ್ಷಣದ ಬಹುಮುಖ್ಯ ಅಂಗಗಳು. ಕಲಿತದ್ದನ್ನು ನೆನಪಿನಲ್ಲಿಟ್ಟುಕೊಳ್ಳುವುದು ಕಲೆ ಮಾತ್ರವಲ್ಲ ಅದೊಂದು ನಿರಂತರ ಕಲಿಕೆಯ ದ್ಯೋತಕ ಕೂಡ ಹೌದು ಎಂಬುವುದಾಗಿ ವಿದ್ಯಾರ್ಥಿಗಳಿಗೆ ವಿವರಿಸಿದರು. ಕಾರ್ಯಾಗಾರದ ಅಂಗವಾಗಿ ವಿದ್ಯಾರ್ಥಿಗಳಿಗೆ ಕಲಿತದ್ದು ಮರೆತು ಹೋಗದಂತೆ ಅನುಸರಿಸಬಹುದಾದ ಸುಲಭ ಮಾರ್ಗಗಳನ್ನು ಹೇಳಿಕೊಡಲಾಯಿತು. ಕಾರ್ಯಕ್ರಮವು ಪ್ರಾರ್ಥನೆ, ಸ್ವಾಗತ ಹಾಗೂ ವಂದನಾರ್ಪಣೆಗಳನ್ನು ಒಳಗೊಂಡಿತ್ತು.

ಶಾಲಾ ಆಡಳಿತ ಅಧಿಕಾರಿಗಳು, ಪ್ರಾಂಶುಪಾಲರು ಹಾಗೂ ಶಾಲಾ ಶಿಕ್ಷಕ ವರ್ಗದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Comments powered by CComment

HomeAbout | NewsSitemap| Contact

Copyright ©2018 www.agnesschoolmangalore.in. Powered by eCreators

sound byJbgmusic

Contact Us

St. Agnes School
Bendore
Mangaluru - 575002

Phone:0824-2218233

Mail:[email protected]