“The power under the constitution will always be in the people”.

Constitution day is also known as Samvidhan Divas. It is celebrated in our country on 26 November every year to commemorate the adoption of the Constitution of India. On 26 November 1949 the constituent assembly of India adopted the Constitution of India which came into effect on 26 January 1950. It is also a day when the nation remembers Dr B. R Ambedkar the architect of the Indian Constitution.

As a part of the celebration St. Agnes CBSE School planned innovative activities to highlight and derive the values and principles enshrined in the Constitution. The important part of celebration was taking a pledge and reaffirming to uphold it by the students and teachers followed by the meaningful prayer service in the morning.

A short programme was organised under the leadership of teacher Sonia who was in charge of this event. Lighting of the lamp and Significance of the day was presented with students holding placards.

On this occasion as an important part of celebration the honourable President of India Shri Ram Nath Kovind read the Preamble of the Indian Constitution. This was a live telecast through online platform at Bock II Hall at 11:00 am. Students, teachers and non-teaching staff of our school participated in the live telecast. Quiz was conducted for the students of grade 7th to enhance the knowledge about our Constitution.

The day is served as a reminder to live by and promote these timeless values in our communities.

The Constitution is not a mere lawyer's document, it is a vehicle of life, and its spirit is always the Spirit of Age.


 

ಸಂತ ಆಗ್ನೆಸ್ ಶಾಲೆಯಲ್ಲಿ ಸಂವಿಧಾನ ದಿನಾಚರಣೆ

ಭಾರತ ಸಂವಿಧಾನದ ಅಂಗೀಕಾರದ ನೆನಪಿಗಾಗಿ ಆಚರಿಸಲ್ಪಡುವ ‘ಸಂವಿಧಾನ ದಿನ’ವನ್ನು ಸಂವಿಧಾನದ ಚೌಕಟ್ಟುಗಳ ಕೊಡುಗೆಯನ್ನು ಅಂಗೀಕರಿಸಲು ಮತ್ತು ಪ್ರಮುಖ ಮೌಲ್ಯಗಳಿಗೆ ಸಂಬಂಧಿಸಿದಂತೆ ಜನರನ್ನು ಉತ್ತೇಜಿಸಲು ಪ್ರತಿವರ್ಷ ನವೆಂಬರ್ 26ರಂದು ದೇಶದಲ್ಲೆಡೆ ವಿಭಿನ್ನ ರೀತಿಯಲ್ಲಿ ಆಚರಿಸಲಾಗುತ್ತದೆ.

ಇದರ ಅಂಗವಾಗಿ ಮಂಗಳೂರಿನ ಸಂತ ಆಗ್ನೆಸ್ ಸಿಬಿಎಸ್ಇ ಶಾಲೆಯಲ್ಲಿ ರಾಷ್ಟ್ರೀಯ ಕಾನೂನು ದಿನವನ್ನು ಆಚರಿಸಿ ಸಂವಿಧಾನ ರಚನಾ ಕರಡು ಸಮಿತಿಯ ಸದಸ್ಯರಾದ ಹಾಗೂ ಅದರಲ್ಲಿ ಪ್ರಮುಖ ಪಾತ್ರವಹಿಸಿದ್ದ ಡಾ. ಬಿ ಆರ್ ಅಂಬೇಡ್ಕರ್ ಅವರಿಗೆ ಪುಷ್ಪನಮನ ಸಲ್ಲಿಸಲಾಯಿತು. ಕಾರ್ಯಕ್ರಮವು ಪ್ರಾರ್ಥನಾವಿಧಿಯೊಂದಿಗೆ ದೀಪ ಬೆಳಗಿಸುವುದು, ಪವಿತ್ರ ಗ್ರಂಥಗಳ ಪಠಣ, ಪ್ರತಿಜ್ಞೆ, ದೇಶದ ಪ್ರಮುಖ ಮುಖಂಡರ ಭಾಷಣ ಹಾಗೂ ಗೌರವಾನ್ವಿತ ರಾಷ್ಟ್ರಪತಿಗಳ ಸಂವಿಧಾನದ ಪ್ರಸ್ತಾವನೆಯ ವಾಚನದ ನೇರಪ್ರಸಾರ ಒಳಗೊಂಡಿತ್ತು. ಶಾಲಾ ವಿದ್ಯಾರ್ಥಿಗಳಲ್ಲಿ ಸಂವಿಧಾನದ ಪ್ರಾಮುಖ್ಯತೆ ಹಾಗೂ ಅಂಬೇಡ್ಕರ್ ಅವರ ದೂರದೃಷ್ಟಿಯ ಅರಿವನ್ನು ಮೂಡಿಸಲು ರಸಪ್ರಶ್ನೆಯನ್ನು ಏರ್ಪಡಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಶಾಲಾ ಆಡಳಿತಾಧಿಕಾರಿಣಿಯವರಾದ ಭ. ಎಡ್ನಾ ಫುರ್ಟಡೊ, ಪ್ರಾಂಶುಪಾಲರಾದ ಭ. ಮರಿಯ ಗ್ರೆಸಿಲ್ಡ, ಉಪಪ್ರಾಂಶುಪಾಲರಾದ ಭ. ಮರೀನಾ, ಶೈಕ್ಷಣಿಕ ಸಂಯೋಜಕರಾದ ಭ. ಸ್ವೀಡಲ್, ಶಿಕ್ಷಕ ಶಿಕ್ಷಕೇತರ ವರ್ಗದವರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಶಿಕ್ಷಕಿ ಸೋನಿಯಾ ಈ ಎಲ್ಲಾ ಕಾರ್ಯಕ್ರಮಗಳ ರೂವಾರಿಯಾಗಿದ್ದರು.

Comments powered by CComment

HomeAbout | NewsSitemap| Contact

Copyright ©2018 www.agnesschoolmangalore.in. Powered by eCreators

sound byJbgmusic

Contact Us

St. Agnes School
Bendore
Mangaluru - 575002

Phone:0824-2218233

Mail:[email protected]