"A good teacher is like a candle - it consumes itself to light the way for others”

Bidding farewell is the hardest part for any organisation. St Agnes School CBSE Mangalore on 27th November witnessed the farewell ceremony of a great teacher who had given her 13 years of selfless service to the school. Mrs Mercedes Nazareth was a great teacher, compassionate, helpful, mentor and a good teacher to students. Her presence would be deeply missed.

The programme of farewell was arranged in Block II Hall at 11:30 Am. The dignitaries were Dr. Sr Lydia Fernandes AC the Joint Secretary of the institution, Sr Edna Furtado AC the School Administrator, Mrs Jane Saldanha President of SWC along with the members of SWC, Sr Maria Gracilda AC the Principal, Sr Marina D’Cunha AC the Vice-Principal and Sr Sweedal Fernandes AC the academic Coordinator. The star of the day Mrs Mercedes accompanied by her daughter Sabika Lobo.

The programme began with a meaningful prayer service led by the Carmel blossom students and teachers depicting the symbols of candle, hands, flowers and books coordinated by sister Sweedal. Sr Marina D’Cunha welcomed the gathering. The programme followed by a dance performance by students of grade VII with the theme ‘Teacher a giver of Life’ holding placards, grade IX students performed the mesmerising Sionara Japanese dance and enthralled the audience. The beautiful words of gratitude were expressed by student Afra Fathima of grade IX. Ishanvi of grade VI presented a Verse to the teacher. The students of grade X presented a farewell song through a video.

Teacher Nayana and Reshma shared their wonderful memories of working with teacher Mercy. Her zeal and dedication, teaching subject with passion was shared along with referring to her as a coconut which is hard outside soft inside. They wished her good luck for her new life.

The programme continued with the honouring ceremony of teacher Mercy for her years of service rendered to the school. She was honoured by the Management, teachers and on behalf of the parents Mrs Jane Saldanha did the honours. It was a grand moment to all.

The dignitaries in their speech poured in their gratitude to the teacher for dedicating her life in teaching the students, shaping them, moulding them, guiding them and wished her good luck to the new life she would be stepping into. In the end teacher Mercy poured her emotional thoughts and thanked everyone for the love and support.

The programme ended with teacher Keerthi proposing the Vote of thanks to each and every one for making the programme a great success. The programme was hosted by teacher Lavina. A beautiful backdrop gave a wonderful ambiance to the well-coordinated event of the day. The programme came to a closure with serving the fellowship meal.

A truly great teacher is hard to find, difficult to part with and impossible to forget.


 

ಸಂತ ಆಗ್ನೆಸ್ ಶಾಲೆಯಲ್ಲಿ ಬೀಳ್ಕೊಡುಗೆ ಸಮಾರಂಭ

ಸಕ್ರಿಯ ವೃತ್ತಿ ಜೀವನದಿಂದ ದೂರ ಸರಿದು ತನಗಾಗಿ ಹಾಗೂ ತನ್ನ ಪರಿವಾರಕ್ಕಾಗಿ ಮೀಸಲಿಡುವ ಹಾಗೂ ನಿಸ್ವಾರ್ಥ ಸೇವೆಯನ್ನು ಮೆಲುಕುಹಾಕುತ್ತಾ ಪ್ರತಿಫಲಗಳ ನಿರೀಕ್ಷೆಯ ಸುಸಂದರ್ಭವೇ ಜೀವನದ ಸಂಧ್ಯಾಕಾಲ.

ಸಂತ ಆಗ್ನೆಸ್ ಸಿಬಿಎಸ್ಇ ಶಾಲೆಯಲ್ಲಿ ನಿರಂತರ 13ವರ್ಷಗಳ ನಿಸ್ವಾರ್ಥ ವೃತ್ತಿಜೀವನವನ್ನು ಸಮಾರೋಪಗೊಳಿಸಿದ ಶ್ರೀಮತಿ ಮರ್ಸಿಡಿಸ್ ನಜ್ರೆತ್ ಇವರನ್ನು ಹೃದಯಸ್ಪರ್ಶಿ ರೀತಿಯಲ್ಲಿ ಬೀಳ್ಕೊಡಲಾಯಿತು. ಶಾಲೆಯ ಜಂಟಿ ಕಾರ್ಯದರ್ಶಿಯಾಗಿರುವ ಡಾ. ಭ. ಲಿಡಿಯ ಫೆರ್ನಾಂಡಿಸ್ ಅವರು ಮಾತನಾಡಿ, ಅವರನ್ನು ‘ದಿನದ ನಕ್ಷತ್ರ’ವೆಂದು ಸಂಬೋಧಿಸಿ ಅವರ ಮುಂದಿನ ಜೀವನಕ್ಕೆ ಶುಭಹಾರೈಸಿದರು. ಆಡಳಿತಾಧಿಕಾರಿಣಿಯವರಾದ ಭ. ಎಡ್ನಾ ಫುರ್ಟಡೊ, ಪ್ರಾಂಶುಪಾಲರಾದ ಭ. ಮರಿಯ ಗ್ರೆಸಿಲ್ಡ ಹಾಗೂ ವಿದ್ಯಾರ್ಥಿ ಶ್ರೇಯೋಭಿವೃದ್ಧಿ ಸಮಿತಿಯ ಉಪಾಧ್ಯಕ್ಷೆಯಾಗಿರುವ ಶ್ರೀಮತಿ ಜೇನ್ ಸಲ್ಡಾನ ಇವರು ಶಿಕ್ಷಕಿಯ ಕಾರ್ಯವೈಖರಿ ಹಾಗೂ ವಿದ್ಯಾರ್ಥಿಗಳಿಗೆ ಅವರು ನೀಡಿದ ಸೇವೆಗಾಗಿ ಕೃತಜ್ಞತೆ ಸಲ್ಲಿಸಿ, ಸಮಿತಿಯ ಸದಸ್ಯರೊಡಗೂಡಿ ಹೂಗುಚ್ಛವನ್ನು ನೀಡಿ ಕೃತಜ್ಞತಾಭಾವವಾಗಿ ನಗದನ್ನು ನೀಡಿದರು . ಶಾಲಾ ಸರ್ವತೋಮುಖ ಬೆಳವಣಿಗೆಗಾಗಿ ದುಡಿದ ಅವರ ಸೇವೆಗಾಗಿ ಆಡಳಿತವರ್ಗ ಹಾಗೂ ಶಾಲಾ ಹಾಗೂ ಶಿಕ್ಷಕರ ವತಿಯಿಂದ ಶಾಲು ಹೊದಿಸಿ, ನೆನಪಿನ ಕಾಣಿಕೆಯೊಂದಿಗೆ ನಗದನ್ನು ನೀಡಿ ಸನ್ಮಾನ ಮಾಡಲಾಯಿತು. ಶಿಕ್ಷಕಿಯರಾದ ರೇಷ್ಮಾ ಹಾಗೂ ನಯನ ಅವರು ಅವರೊಂದಿಗೆ ಕಳೆದ ಸುಮಧುರ ನೆನಪುಗಳ ಬುತ್ತಿಗೆ ಮಾತಿನ ಮೆರುಗನ್ನು ನೀಡಿ, ಎಲ್ಲರೊಂದಿಗೆ ತಮ್ಮ ಅನುಭವಗಳನ್ನು ಹಂಚಿಕೊಂಡರು. ವಿದ್ಯಾರ್ಥಿನಿಯವರಾದ ಕುಮಾರಿ ಆಫ್ರ ಹಾಗೂ ಈಶಾನ್ವಿ ಇವರು ತಮ್ಮ ನೆಚ್ಚಿನ ಶಿಕ್ಷಕಿಯೊಂದಿಗೆ ಕಳೆದ ಕ್ಷಣಗಳನ್ನು ಕೃತಜ್ಞತಾಭಾವದಿಂದ ಸ್ಮರಿಸಿಕೊಂಡರು. 10ನೇ ತರಗತಿಯ ವಿದ್ಯಾರ್ಥಿನಿಯರು ಅಭೌತಿಕವಾಗಿ ಸುಮಧುರ ಹಾಡಿನ ಮೂಲಕ ಶಿಕ್ಷಕಿಗೆ ಕೃತಜ್ಞತೆಯನ್ನು ಸಲ್ಲಿಸಿದರು.

ಕಾರ್ಯಕ್ರಮವು ಪ್ರಾರ್ಥನಾ ವಿಧಿ, ಸಾಂಸ್ಕೃತಿಕ ಕಾರ್ಯಕ್ರಮವನ್ನು ಒಳಗೊಂಡಿತ್ತು. ಶಿಕ್ಷಕಿ ಲವೀನಾ ಕಾರ್ಯಕ್ರಮದ ಕಾರ್ಯ ನಿರೂಪಕರಾಗಿದ್ದರು. ಹಾಗೂ ಶಿಕ್ಷಕಿ ಕೀರ್ತಿ ಧನ್ಯವಾದ ಸಮರ್ಪಣೆಯನ್ನು ಮಾಡಿದರು. ಕಾರ್ಯಕ್ರಮದಲ್ಲಿ ಆಡಳಿತ ವರ್ಗದವರು, ಪ್ರಾಂಶುಪಾಲರು, ಶಿಕ್ಷಕ ಶಿಕ್ಷಕೇತರ ವರ್ಗದವರು, ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿ ಶ್ರೇಯೋಭಿವೃದ್ಧಿ ಸಂಘದ ಸದಸ್ಯರು ಪಾಲ್ಗೊಂಡಿದ್ದರು.

Comments powered by CComment

HomeAbout | NewsSitemap| Contact

Copyright ©2018 www.agnesschoolmangalore.in. Powered by eCreators

sound byJbgmusic

Contact Us

St. Agnes School
Bendore
Mangaluru - 575002

Phone:0824-2218233

Mail:[email protected]