The determination to win is the better part of winning.

Talent and hard work will go hand in hand when you have already reached to win. St Agnes school has seen many talents rising in this academic year focusing their interests not only in academics but in all extra co-curricular activities as well.

We have one such star Samrudhi M.K of grade III who has brought laurels to school by exhibiting her talents in various platforms and being a winner in all.

Here is a list of the competitions she has won so far.

During the year 2021 she has achieved a total of 8 awards.

The Management, the Administrator, Principal and the Staff congratulates the winner and wishes many more success. Hearty congratulations for the parents for their constant support and encouragement.

The reward for the work well done is the opportunity to do more.


 

ಅವಿರತ ಶ್ರಮದ ಫಲ

ಅವಿರತ ಶ್ರಮಕ್ಕೆ ಪ್ರತಿಫಲ ಸಿಗದಿರಲಾರದು. ಶಾಲಾ ಚಟುವಟಿಕೆಗಳಿಗೆ ಹೊರತಾಗಿಯೂ ಇತರೆಡೆಗಳಲ್ಲಿ ನಡೆಯುವ ಸ್ಪರ್ಧೆಗಳಲ್ಲಿ ಭಾಗವಹಿಸಿ ‘ಪ್ರತಿಭಾವಂತೆ’ ಎನಿಸಿಕೊಂಡ ಸಂತ ಆಗ್ನೆಸ್ ಸಿಬಿಎಸ್ಇ ಶಾಲೆಯ ಮೂರನೇ ತರಗತಿಯ ವಿದ್ಯಾರ್ಥಿನಿಯಾದ ಕುಮಾರಿ ಸಮೃದ್ಧಿ ಎಂ. ಕೆ ಇವರು 2021 ನೇ ಸಾಲಿನಲ್ಲಿ ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸಿ 8 ಬಹುಮಾನಗಳನ್ನು ತನ್ನದಾಗಿಸಿಕೊಂಡಿದ್ದಾರೆ. ಅಂತರ್ ಜಿಲ್ಲಾ ಕಲ್ಚರಲ್ ಫೆಸ್ಟ್ ಬಾಲ ಪ್ರತಿಭೋತ್ಸವ, ಭಗತ್ ಸಿಂಗ್ ಸೇವಾ ಪ್ರತಿಷ್ಠಾಮ, ಇಸ್ಕಾನ್ ಮಂಗಳೂರು, ಆಯೋಜಿಸಿದ ಛದ್ಮವೇಷ ಸ್ಪರ್ಧೆಯಲ್ಲಿ ಹಾಗೂ ಕುಲಾಲ ಸಂಘ ಬೆಂಗಳೂರು ಆಯೋಜಿಸಿದ ನೃತ್ಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು, ರಾ ರಾ ಫೌಂಡೇಶನ್ ಬಂಟ್ವಾಳ, ಶ್ರೀ ಸ್ವಾಚಿ ಕಲಾ ಆರ್ಟ್ಸ್ ಮಾರ್ನಮಿಕಟ್ಟೆ, ಐಸಿಐ ಬೆಳ್ಮಣ್ ಆಯೋಜಿಸಿದ ಛದ್ಮವೇಷ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನವನ್ನು ಅಂತೆಯೇ ಎಕ್ಸ್ಪ್ರೆಶನ್ ಆರ್ಟ್ಸ್ ಉರ್ವ ಇವರು ಆಯೋಜಿಸಿದ ಛದ್ಮವೇಷ ಸ್ಪರ್ಧೆಯಲ್ಲಿ ತೃತೀಯ ಸ್ಥಾನವನ್ನು ಪಡೆದು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇವರ ಈ ಸಾಧನೆಗೆ ಶಾಲೆಯ ಆಡಳಿತ ವರ್ಗ, ಪ್ರಾಂಶುಪಾಲರು ಹಾಗೂ ಶಿಕ್ಷಕ ಶಿಕ್ಷಕೇತರ ವರ್ಗದವರು ಮೆಚ್ಚುಗೆಯನ್ನು ವ್ಯಕ್ತಪಡಿಸಿ, ಅವರ ಮುಂದಿನ ಭವಿಷ್ಯಕ್ಕೆ ಶುಭ ಹಾರೈಸಿದ್ದಾರೆ.

Comments powered by CComment

HomeAbout | NewsSitemap| Contact

Copyright ©2018 www.agnesschoolmangalore.in. Powered by eCreators

sound byJbgmusic

Contact Us

St. Agnes School
Bendore
Mangaluru - 575002

Phone:0824-2218233

Mail:[email protected]