Dancing is creating a sculpture that is visible only for a minute. - Erol Ozan

Bharatanatyam is a major form of Indian classical dance that originated in the modern-day region of Tamil Nadu. It has flourished in the temples and courts of southern India since ancient times. It is one of eight widely recognized Indian classical dance forms and it expresses South Indian religious themes and spiritual ideas.

The student C.M Manishka of grade VIIC of St Agnes CBSE school, Mangaluru had attended the Bharatanatyam Junior Grade Examination conducted by the Karnataka Secondary Education Examination Board and has secured distinction in the examination. The subjects included Shastra, Drushyagnana, Prayoga-1, Prayoga-2 and she has secured 368 scores out of a total 400 scores.

The Management, the Administrator, Principal and the Staff congratulates the winner and wishes many more success. Hearty congratulations to the parents for their constant support and encouragement.

Dance with passion and grace by bringing out the positive vibes in you.


 

ಕಲಾ ಪ್ರಕಾರಗಳಲ್ಲಿ ಒಂದಾದ ಭರತನಾಟ್ಯ ಎಲ್ಲರ ಮನಸ್ಸನ್ನು ಸೂರೆಗೊಳಿಸುವ ನೃತ್ಯ ವಿಧಗಳಲ್ಲೊಂದು. ಅದಕ್ಕೆ ತನ್ನದೇ ಆದ ರೀತಿನೀತಿ ನಿಯಮಗಳಿದ್ದು ಪರಿಪಕ್ವತೆ ಹೊಂದಲು ನಿಯಮಿತ ಅಭ್ಯಾಸದ ಅವಶ್ಯಕತೆ ಇದೆ. ಹೀಗಿರುವಾಗ ಸಂತ ಆಗ್ನೆಸ್ ಸಿಬಿಎಸ್ಇ ಶಾಲೆಯ ಏಳನೇ ತರಗತಿಯ ವಿದ್ಯಾರ್ಥಿನಿಯಾದ ಕುಮಾರಿ ಸಿ ಎಂ ಮನಿಷ್ಕ ಇವರು ಕರ್ನಾಟಕ ಸೆಕೆಂಡರಿ ಎಜುಕೇಶನ್ ಪರೀಕ್ಷಾ ಮಂಡಳಿಯಿಂದ ನಡೆಸಲ್ಪಟ್ಟ ಭರತನಾಟ್ಯ ಪರೀಕ್ಷೆಯಲ್ಲಿ 400 ಅಂಕಗಳಲ್ಲಿ 368 ಅಂಕಗಳನ್ನು ಪಡೆದು ಡಿಸ್ಟಿಂಕ್ಷನ್ ಸಾಧಕಿಯಾಗಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇದರಲ್ಲಿ ಶಾಸ್ತ್ರ, ದೃಶ್ಯಜ್ಞಾನ, ಪ್ರಯೋಗ-1, ಪ್ರಯೋಗ-2 ಎಂಬ ಪ್ರಮುಖ ವಿಷಯಗಳಾಗಿದ್ದವು.

ಇವರ ಈ ವಿಶೇಷ ಸಾಧನೆಗಾಗಿ ಶಾಲಾ ಆಡಳಿತ ವರ್ಗ, ಪ್ರಾಂಶುಪಾಲರು, ಶಿಕ್ಷಕ ಶಿಕ್ಷಕೇತರ ವರ್ಗದವರು ಮೆಚ್ಚುಗೆಯನ್ನು ಸೂಚಿಸಿ ಅವರ ಮುಂದಿನ ಭವಿಷ್ಯಕ್ಕೆ ಶುಭ ಹಾರೈಸಿದ್ದಾರೆ.

Comments powered by CComment

HomeAbout | NewsSitemap| Contact

Copyright ©2018 www.agnesschoolmangalore.in. Powered by eCreators

sound byJbgmusic

Contact Us

St. Agnes School
Bendore
Mangaluru - 575002

Phone:0824-2218233

Mail:[email protected]