Volunteers don’t necessarily have the time they just have the heart

The Bharath Scouts and Guides is a voluntary, non-political educational movement for young people, open to all without distinction of origin, race or creed in accordance with the purpose, principles and method conceived by the founder Lord Baden -Powell in 1907 and his sister Agnes Baden -Powell.

A Dwitiya Sopan Scout/Guide will work at least for six months to qualify for Tritiya Sopan. A Tritiya Sopan Scout/Guide will work at least for nine months to qualify for the Rajya Puraskar Award.

St Agnes school being the educator of women has also uplifted the spirit of service in its students. Over the years a good number of guides have emerged from this movement. The following students have successfully completed the Thritiya Sopan conducted by the Bharath Scouts and Guides, Dakshina Kannada and have brought Laurels to school.

The Management, the Administrator, Principal and the Staff congratulates the students on completion of the Thrithiya Sopan and wishes many more success. Hearty congratulations for the parents for their constant support and encouragement.

Keep serving the society and build your own character.


 

ಸಂತ ಅಗ್ನೆಸ್ ಶಾಲೆಯಲ್ಲಿ ಗೈಡ್ಸ್ ಚಟುವಟಿಕೆ

ಮಕ್ಕಳು, ಯುವಕರು ಪೂರ್ಣ ದೈಹಿಕ, ಬೌದ್ಧಿಕ,ಸಾಮಾಜಿಕ, ದೈಹಿಕವಾಗಿ, ಪೂರ್ಣ ಪ್ರಮಾಣದ ಉನ್ನತಿಯನ್ನು ಸಾಧಿಸುವ, ಅಲ್ಲದೆ ಪ್ರಾದೇಶಿಕ, ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಹೊಣೆಗಾರಿಕೆಯ ವ್ಯಕ್ತಿಗಳಾಗಿ ರೂಪುಗೊಳ್ಳಲು ಶ್ರಮಪಡುವ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯು ರಾಜಕೀಯವಲ್ಲದ ಜಾತಿ-ಮತ-ಪಂಥ ಗಳಿಗೆ ಹೊರತಾದ ಸ್ವಯಂ ಸೇವಾ ಸಂಸ್ಥೆಯಾಗಿದೆ. ಈ ಕ್ಷೇತ್ರದಲ್ಲಿ ಮುಂದುವರೆದು ಸಂತ ಆಗ್ನೆಸ್ ಸಿಬಿಎಸ್ ಇ ಶಾಲೆಯ ವಿದ್ಯಾರ್ಥಿನಿಯರಾದ ಕು. ವೈಶಾಲಿ ಪಿ ರಾವ್, ಜಾನ್ವಿ ಸುಧಾಕರ್ ಶೆಟ್ಟಿಗಾರ್, ರಿಶಲ್ ಡಿಯೋನ , ದ್ವಿತಿ ಪಿ ಶೆಟ್ಟಿ, ಗ್ಲಾವೆಲ್ ಪಿಂಟೋ, ನಿಧಿ ವಿ ಪಿ, ಬ್ರಿನೆಲ್ ಡಿಸೋಜಾ, ಯಶಸ್ವಿ ಕೆ, ಯಶೋಧ ಕೆ ಇವರು ಯಶಸ್ವಿಯುತವಾಗಿ ತೃತೀಯ ಸೋಪಾನವನ್ನು ಸಂಪೂರ್ಣಗೊಳಿಸಿ ಶಾಲೆಯ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಇವರಿಗೆ ಶಾಲಾ ಆಡಳಿತ, ಪ್ರಾಂಶುಪಾಲರು, ಶಿಕ್ಷಕ ಶಿಕ್ಷಕೇತರ ವರ್ಗದವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

Comments powered by CComment

HomeAbout | NewsSitemap| Contact

Copyright ©2018 www.agnesschoolmangalore.in. Powered by eCreators

sound byJbgmusic

Contact Us

St. Agnes School
Bendore
Mangaluru - 575002

Phone:0824-2218233

Mail:[email protected]