Mathematics is the art of giving the same name to different things.

National Mathematics Day 2021: India celebrates Mathematics Day every year on December 22 to mark Srinivasa Ramanujan’s birthday across the country with several educational events in schools and colleges. It was on this day in 1887, the Indian mathematical genius Srinivasa Ramanujan was born. The former Prime Minister Manmohan Singh, on February 26, 2012, declared December 22 as the National Mathematics Day to mark the mathematician’s birth anniversary. Srinivasa Ramanujan, is also known as the ‘man who knew infinity’.

To commemorate this important day St Agnes school left no stone unturned in celebrating this day. The significance of the day was presented by the student in the morning assembly. A decorative notice board was placed at the entrance of the school depicting the day. A number of activities were conducted to the students to bring out their innovative skills in mathematics. The following is the list of activities conducted.

The Management congratulates the school for recognition of the day and wishes good luck to all students to excel in the subject. The planning and preparation is the contribution of teachers Reshma and Lolita.

The only way to learn Mathematics is to do Mathematics.


 

ಗಣಿತ ಜೀವನ ಕಲೆ

ಗಣಿತ ಅಭ್ಯಾಸ ದಿಂದಲೇ ಕಲಿಯಬೇಕು ಹೊರತು ಅದಕ್ಕೆಂದೇ ಸುಲಭ ಸೂತ್ರವಿಲ್ಲ. ಖ್ಯಾತ ಗಣಿತಜ್ಞ ಶ್ರೀನಿವಾಸ ರಾಮಾನುಜರ ಸಾಧನೆಗೆ ಗೌರವ ಸಲ್ಲಿಸುತ್ತಾ ಅವರ 125ನೇ ಜನ್ಮ ವಾರ್ಷಿಕೋತ್ಸವದ ಅಂಗವಾಗಿ ಭಾರತ ಸರ್ಕಾರ ಪ್ರತಿವರ್ಷ ಡಿಸೆಂಬರ್ 22ರಂದು ರಾಷ್ಟ್ರೀಯ ಗಣಿತ ದಿನಾಚರಣೆ ಎಂದು ಆಚರಿಸುವುದಾಗಿ ನಿರ್ಧರಿಸಲ್ಪಟ್ಟು, ಅದರಂತೆ ದೇಶದಾದ್ಯಂತ ಈ ದಿನವನ್ನು ‘ರಾಷ್ಟ್ರೀಯ ಗಣಿತ ದಿನಾಚರಣೆ’ ಎಂದು ಆಚರಿಸಲಾಗುತ್ತದೆ. ಅಂತೆಯೇ ಸಂತ ಆಗ್ನೆಸ್ ಸಿಬಿಎಸ್ಇ ಶಾಲೆಯ ಒಂದರಿಂದ 9ನೇ ತರಗತಿಯ ವಿದ್ಯಾರ್ಥಿಗಳಿಗೆ ಗಣಿತದತ್ತ ಒಲವು ತೋರಿಸುವ ಧ್ಯೇಯವನ್ನು ಇಟ್ಟುಕೊಂಡು ಅನೇಕ ಕ್ರಿಯಾತ್ಮಕ ಚಟುವಟಿಕೆಗಳನ್ನು ಏರ್ಪಡಿಸಲಾಗಿತ್ತು. ವಿವಿಧ ಆಕಾರಗಳ ರಚನೆ ಮತ್ತು ಗಣನೆ, ಗುಣಾಕಾರ ವಿಧಾನದ ಪಟ್ಟಿ ತಯಾರಿಸುವಿಕೆ, ಅಂಶ ಮರ ತಯಾರಿ, ಸಮಸೂತ್ರತೆ ಕಲಾ ವಿನ್ಯಾಸ, 3ಆ ರಚನೆ, ಆಕಾರ ವೈವಿಧ್ಯಮಯ ಕ್ರಿಯಾತ್ಮಕ ಆಕೃತಿ, ಒರಿಗಾಮಿ ಗಣಿತ, ವಾರ್ಲಿ ಕಲೆ ಹೀಗೆ ಹತ್ತು ಹಲವು ಚಟುವಟಿಕೆಗಳು ಈ ಕಾರ್ಯಕ್ರಮದ ಭಾಗಗಳಾಗಿದ್ದವು. ಶಿಕ್ಷಕಿ ಲೊಲಿಟ ಮತ್ತು ರೇಷ್ಮಾ ಈ ಕಾರ್ಯಕ್ರಮಗಳ ಸಂಯೋಜಕರಾಗಿದ್ದರು. ಶಾಲಾ ಆಡಳಿತಾಧಿಕಾರಿಣಿಯವರು , ಪ್ರಾಂಶುಪಾಲರು ಹಾಗೂ ಶಿಕ್ಷಕ ವರ್ಗದವರು ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಅಭಿನಂದನೆಯನ್ನು ಸಲ್ಲಿಸಿದರು.

Comments powered by CComment

HomeAbout | NewsSitemap| Contact

Copyright ©2018 www.agnesschoolmangalore.in. Powered by eCreators

sound byJbgmusic

Contact Us

St. Agnes School
Bendore
Mangaluru - 575002

Phone:0824-2218233

Mail:[email protected]