Alone we can do so little, together we can do so much - Helen Keller

As a part of caring and sharing the St Agnes CBSE school organised an outreach programme to various organisations in the month of December the aim being spreading joy and love to welcome the celebration of Christ the saviour being born on Christmas. The teachers and students of grade VI to X visited the places such as Stella Maris Orphanage Kotekar, Balagraha Orphanage Mary hill, Kadri Hostel Shalom House, Shanthi Vihar Paldane and Samvedana Orphanage Shivbagh. The sharing of toiletries and eatables also reached to Maria Nilaya Bidar and Carmel Niketan Bidar.

It was a joyous moment for the inmates and the students and teachers who visited these places. They sang Christmas carols, conducted games, had interactive moments with the inmates and shared their joy by giving commodities.

The Management is grateful for this wonderful gesture and congratulates everyone for their wonderful gesture of sharing.

Making one person smile can change the world. May be not the whole world but their world.


 

ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಸಹಾಯಹಸ್ತ

ಒಬ್ಬನಿಂದ ಆಗದ ಕೆಲಸ ಕೆಲ ಕೈಗಳು ಜೊತೆ ಸೇರಿದಾಗ ಖಂಡಿತ ಅಸಾಧ್ಯವೆನಿಸದು. ಡಿಸೆಂಬರ್ ತಿಂಗಳು ಜಗತ್ತಿನೆಲ್ಲೆಡೆ ಶಾಂತಿ ಸಮಾಧಾನವನ್ನು ಹೊತ್ತುತರುವ ತಿಂಗಳೆಂದು ಪರಿಗಣಿಸಲ್ಪಡುತ್ತದೆ. ಮಾತ್ರವಲ್ಲದೆ ವರ್ಷದ ಕೊನೆಯಲ್ಲಿರುವ ನಾವು ಇಲ್ಲಿಯವರೆಗೆ ಮಾಡಲಾಗದ್ದನ್ನು ಮಾಡಬೇಕೆನಿಸುವ ಇಚ್ಛೆಯನ್ನು ಮೂಡಿಸುವ ತಿಂಗಳು ಇದಾಗಿದೆ. ಇದೇ ಧ್ಯೇಯದೊಂದಿಗೆ ಸಂತ ಆಗ್ನೆಸ್ ಸಿಬಿಎಸ್ಇ ಶಾಲೆಯಲ್ಲಿ ಕ್ರಿಸ್ಮಸ್ ಹಬ್ಬದ ಪ್ರಯುಕ್ತ , ‘ಹಂಚಿಕೊಂಡು ಬಾಳೋಣ’ ಎಂಬ ಸದುದ್ದೇಶದಿಂದ, ಅಗತ್ಯವಿರುವ ಬಡ ಹಾಗೂ ನಿರ್ಗತಿಕರಿಗೆ ಶಾಲಾ ಆಡಳಿತ, ಶಿಕ್ಷಕ ವರ್ಗ ಹಾಗೂ ಒಂದರಿಂದ 9ನೇ ತರಗತಿಯ ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಅಗತ್ಯ ವಸ್ತುಗಳನ್ನು ಒಟ್ಟುಗೂಡಿಸಿ, ಅಗತ್ಯವಿರುವಲ್ಲಿ ಭೇಟಿ ನೀಡಿ ಅವುಗಳನ್ನು ಒದಗಿಸಲಾಯಿತು. ಇದರ ಪ್ರಯುಕ್ತ ಸ್ಟೆಲ್ಲಾ ಮೇರಿಸ್ ಆಶ್ರಮ ಕೋಟೆಕಾರ್, ಬಾಲಗೃಹ ಮೇರಿಹಿಲ್, ಕದ್ರಿಯ ಶಾಲೊಮ್ ಹೌಸ್, ಪಾಲ್ದಾನೆಯಲ್ಲಿರುವ ಶಾಂತಿ ವಿಹಾರ, ಶಿವಭಾಗ್ ನಲ್ಲಿರುವ ಸಂವೇದನ ಸಂಘಗಳಿಗೆ ಭೇಟಿ ನೀಡಲಾಯಿತು. ಮಾತ್ರವಲ್ಲದೆ ಬೀದರ್ ನಲ್ಲಿರುವ ಮರಿಯ ನಿಲಯ ಹಾಗೂ ಕಾರ್ಮೆಲ್ ನಿಕೇತನ್ ಆಶ್ರಮಗಳಿಗೆ ವಸ್ತುಗಳನ್ನು ಕಳುಹಿಸಿಕೊಡಲಾಯಿತು. ಕ್ರಿಸ್ತನ ಜನನದ ಶುಭ ಸಂದೇಶವನ್ನು ಎಲ್ಲೆಲ್ಲಿಯೂ ಸಾರುತ್ತ ಅರ್ಥಪೂರ್ಣವಾಗಿ ಕ್ರಿಸ್ಮಸ್ ಹಬ್ಬವನ್ನು ಆಚರಿಸಲಾಯಿತು.

Comments powered by CComment

HomeAbout | NewsSitemap| Contact

Copyright ©2018 www.agnesschoolmangalore.in. Powered by eCreators

sound byJbgmusic

Contact Us

St. Agnes School
Bendore
Mangaluru - 575002

Phone:0824-2218233

Mail:[email protected]