It never gets easier. You just get better.

The Institute of Karate and Allied Arts organised the 32nd State Level Interdojo Karate Championship -2021. It was held on 18th and 19th December 2021, at Bhartiya Vidya Bhavan, Pandeshwar Mangaluru.

The students of St Agnes school CBSE Mangaluru participated in the events organised under different categories and have brought laurels to school. The school is proud of the performance and wishes good luck for future events.

The proud winners are:

The Management, the Administrator, Principal and the Staff congratulate the winners and wishes them good luck. A hearty thanks to the parents for their constant support.

Be brave take risks. Nothing can substitute experience.


 

ಕರಾಟೆಯಲ್ಲಿ ಸಾಧನೆ

ಯುದ್ಧ ಕಲೆಗಳಲ್ಲಿ ಒಂದಾದ ಕರಾಟೆ, ಓರ್ವನನ್ನು ಶಸ್ತ್ರ ರಹಿತವಾಗಿ ದೈಹಿಕವಾಗಿ ಸದೃಢಗೊಳಿಸಬಲ್ಲ ಕಲೆ. ಇದು ದೈಹಿಕ ಮತ್ತು ಮಾನಸಿಕ ಸಾಮರ್ಥ್ಯವನ್ನು ಹೆಚ್ಚಿಸಬಲ್ಲದು. ಡಿ ಇನ್ ಸ್ಟಿಟ್ಯೂಟ್ ಆಫ್ ಕರಾಟೆ ಆಂಡ್ ಅಲಾಯ್ಡ್ ಆರ್ಟ್ಸ್ ವತಿಯಿಂದ ಆಯೋಜಿಸಲ್ಪಟ್ಟ, ಮಂಗಳೂರಿನ ಭಾರತೀಯ ವಿದ್ಯಾಭವನದಲ್ಲಿ ನಡೆಸಲ್ಪಟ್ಟ 32ನೇ ರಾಜ್ಯಮಟ್ಟದ ಇಂಟರ್ ಡೋಜೋ ಕರಾಟೆ ಚಾಂಪಿಯನ್ಶಿಪ್- 2021 ರಲ್ಲಿ ಸಂತ ಆಗ್ನೆಸ್ ಸಿಬಿಎಸ್ಇ ಶಾಲೆಯ ವಿದ್ಯಾರ್ಥಿನಿಯರು ಪಾಲ್ಗೊಂಡು, ಶಾಲೆಯ ಯಶೋಗಾಥೆಗೆ ಕಾರಣರಾಗಿದ್ದಾರೆ. ವಿದ್ಯಾರ್ಥಿನಿಯರಾದ ಕುಮಾರಿ ಗ್ರೀಷ್ಮಾ. ಎಂ ಹಾಗೂ ಅನ್ವಿತಾ.ಎ ವೈಯುಕ್ತಿಕ ಕುಮಿಟೆಯಲ್ಲಿ ಪ್ರಥಮ, ಕು.ರಿಧಿಮ ರಂಜಿತ್ ವೈಯುಕ್ತಿಕ ಕಟದಲ್ಲಿ ಪ್ರಥಮ ಹಾಗೂ ಕು. ರಿಯಾ ರಂಜಿತ್ ಇವರು ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ. ಇವರ ಈ ಸಾಧನೆಗೆ ಶಾಲಾ ಆಡಳಿತ ವರ್ಗದವರು, ಪ್ರಾಂಶುಪಾಲರು ಹಾಗೂ ಶಿಕ್ಷಕ ವರ್ಗದವರು ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ ಹಾಗೂ ಅವರ ಮುಂದಿನ ಜೀವನಕ್ಕೆ ಶುಭಹಾರೈಸಿದ್ದಾರೆ.

Comments powered by CComment

HomeAbout | NewsSitemap| Contact

Copyright ©2018 www.agnesschoolmangalore.in. Powered by eCreators

sound byJbgmusic

Contact Us

St. Agnes School
Bendore
Mangaluru - 575002

Phone:0824-2218233

Mail:[email protected]