The 1st batch of C.B.S.E. class X students of St. Agnes School have secured 100% results. Out of 65 students, 45 have scored Distinction and the rest 20 have scored 1st Class.

Leann Mariel Coelho is the topper of the school with 97%, Alisha Ruth Saldanha with 96% stands as the 2nd topper and Unnathi K. Shetty with 95% stands 3rd, scoring 100 in Science and 99 in Mathematics.

Hearty Congratulations to the students.


ಮೊದಲ ಬಾರಿಗೆ ಹತ್ತನೇ ತರಗತಿಯ ಸಿ. ಬಿ. ಎಸ್. ಇ. ಪರೀಕ್ಷೆಗೆ ಹಾಜರಾದ ಸಂತ ಆಗ್ನೇಸ್ ಶಾಲೆಯ ವಿದ್ಯಾರ್ಥಿನಿಯರು 100% ಫಲಿತಾಂಶವನ್ನು ತನ್ನದಾಗಿಸಿಕೊಂಡಿದ್ದಾರೆ. ಲಿಯಾನ್ ಮಾರಿಯಲ್ ಕೊವೆಲ್ಲೊ ಇವರು 97% ಅಂಕಗಳನ್ನು ಪಡೆದು ಶಾಲಾ ಮಟ್ಟದಲ್ಲಿ ಪ್ರಥಮ ಸ್ಥಾನವನ್ನು, ಅಲೀಷ ಸಲ್ಡಾನಾ 96% ಅಂಕಗಳನ್ನು ಪಡೆದು ದ್ವಿತೀಯ ಸ್ಥಾನವನ್ನು ಹಾಗೂ ಉನ್ನತಿ ಶೆಟ್ಟಿ 95% ಅಂಕಗಳನ್ನು ಪಡೆದು ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಪರೀಕ್ಷೆಗೆ ಹಾಜರಾದ 65 ವಿದ್ಯಾರ್ಥಿನಿಯರಲ್ಲಿ 45 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಹಾಗೂ 20 ವಿದ್ಯಾರ್ಥಿನಿಯರು ಪ್ರಥಮ ಶ್ರೇಣಿಯಲ್ಲಿ ಪಡೆದಿದ್ದಾರೆ.

ಇವರಿಗೆ ಶಾಲಾ ಆಡಳಿತ ವರ್ಗ, ಪ್ರಾಂಶುಪಾಲರಾದ ಭಗಿನಿ ಜ್ಯೋತಿ ಸಲ್ಡಾನಾ, ಶಿಕ್ಷಕ ವೃಂದ ಹಾಗೂ ಶಿಕ್ಷಕೇತರ ವರ್ಗದವರು ಅಭಿನಂದನೆಯನ್ನು ಸಲ್ಲಿಸಿದ್ದಾರೆ.

Comments powered by CComment

HomeAbout | NewsSitemap| Contact

Copyright ©2018 www.agnesschoolmangalore.in. Powered by eCreators

sound byJbgmusic

Contact Us

St. Agnes School
Bendore
Mangaluru - 575002

Phone:0824-2218233

Mail:[email protected]